ಕಾಂಗ್ರೆಸ್ ಪ್ರಧಾನ ಕಚೇರಿಯ ದ್ವಾರವನ್ನೇ ಬದಲಿಸಿದ ಆರ್‌ಎಸ್‌ಎಸ್ ವಾಸ್ತು
ಕಾಂಗ್ರೆಸ್ ದೆಹಲಿಯಲ್ಲಿ ಪ್ರಧಾನ ಕಚೇರಿ ಉದ್ಘಾಟಿಸಿದೆ. ಆದರೆ ಮುಖ್ಯದ್ವಾರವನ್ನು ಮುಖ್ಯ ಮಾರ್ಗದ ಬದಲು ಹಿಂಬದಿಯಲ್ಲಿರುವ ಕೋಟ್ಲಾ ಮಾರ್ಗ ಕಡೆ ಮುಖ್ಯದ್ವಾರ ತೆರೆಯಲಾಗಿದೆ.
ನವದೆಹಲಿ(ಜ.15) ಕಾಂಗ್ರೆಸ್ ಹೊಸ ಪ್ರಧಾನ ಕಚೇರಿ ಉದ್ಘಾಟಿಸಿದೆ. ಕಾಂಗ್ರೆಸ್ ಕಚೇರಿ ಬಿಜೆಪಿ-ಜನಸಂಘದ ಪ್ರವರ್ತಕರಾಗಿರುವ ದೀನ್ ದಯಾಳ್ ಹೆಸರಿನಲ್ಲಿರುವ ಮುಖ್ಯರಸ್ತೆಯಲ್ಲಿದೆ. ಆದರೆ ಈ ಹೆಸರಿನ ಕಾರಣದಿಂದ ಕಾಂಗ್ರೆಸ್ ತನ್ನ ಮುಖ್ಯದ್ವಾರವನ್ನು ಹಿಂಭಾಗದಲ್ಲಿರುವ ಕೋಟ್ಲಾ ರಸ್ತೆ ಕಡೆ ಮಾಡಲಾಗಿದೆ. ಉದ್ಘಾಟನೆ ಬೆನ್ನಲ್ಲೇ ರಾಹುಲ್ ಗಾಂಧಿ ಮಾಡಿದ ಭಾಷಣ ಭಾರಿ ವಿವಾದಕ್ಕೆ ಕಾರಣವಾಗಿದೆ.