ಭಾರತಕ್ಕೆ ಗತವೈಭವ ತರಲು ಮೋದಿ ಮಹಾ ಹೆಜ್ಜೆ; ಅಮೆರಿಕದಿಂದ ಮರಳಿ ಬರಲಿರೋ ವಸ್ತುಗಳ ಮಹತ್ವವೇನು?

ಬ್ರಿಟಿಷರು ನಮ್ಮನ್ನ ಶತಮಾನಗಳ ಕಾಲ ಆಳಿದ್ರು. ಭಾರತವನ್ನ ಎಷ್ಟಾಗುತ್ತೋ ಅಷ್ಟು ಲೂಟಿ ಮಾಡಿದ್ರು. ಹೀಗೆ ಬ್ರಿಟಿಷರ ಅವಧಿಯಲ್ಲಿ ಭಾರತದಿಂದ ಅನೇಕ ಬೆಲೆಬಾಳೋ ವಸ್ತುಗಳು ಇಂಗ್ಲೆಂಡ್ ತಲುಪಿದ್ವು. ಈಗಲೂ ಅವು ಅಲ್ಲಿಯೇ ಇವೆ. ಅವುಗಳನ್ನ ವಾಪಸ್ ತರೋ ಪ್ರಯತ್ನಗಳು ನಡೆಯುತ್ತಿವೆ.

Share this Video
  • FB
  • Linkdin
  • Whatsapp

ನರೇಂದ್ರ ಮೋದಿ ಅಮೆರಿಕ ಭೇಟಿಯಲ್ಲಿ ದೊಡ್ಡ ಫಲಶೃತಿಯೇ ಸಿಕ್ಕಿದೆ. ತಾಯ್ನಾಡಿಗೆ ಮರಳಿ ಬರಲಿವೆ ಭಾರತದ ಪುರಾತನ ವಸ್ತುಗಳು. ಯಾವುದೋ ಕಾಲದಲ್ಲಿ ಭಾರತದಿಂದ ಲೂಟಿಯಾಗಿದ್ದ..ಕೊಳ್ಳೆ ಹೊಡೆದಿದ್ದ…ಕಳ್ಳತನ ಮಾಡಿದ ವಸ್ತುಗಳನ್ನ ಮರಳಿ ತರೋದು ಯಾಕಷ್ಟು ಮುಖ್ಯ..? ಇದಕ್ಕಾಗಿ ನಮೋ ದಿಟ್ಟ ಹೆಜ್ಜೆ ಇಟ್ಟಿರೋದು ಯಾಕೆ ಗೊತ್ತಾ..? ಆ ಕುರಿತ ವರದಿ ಇಲ್ಲಿದೆ.

Related Video