Asianet Suvarna News Asianet Suvarna News

ತಪೋವನದಲ್ಲಿ ಮುಂದುವರೆದ ಕಾರ್ಯಾಚರಣೆ, ಸುರಂಗದಲ್ಲಿ ಮತ್ತಷ್ಟು ಕಾರ್ಮಿಕರು!

Feb 10, 2021, 4:18 PM IST

ಡೆಹ್ರಾಡೂನ್(ಫೆ.10): ಉತ್ತರಾಖಂಡ್‌ ದುರಂತದ ಬೆನ್ನಲ್ಲೇ ಆರಂಭವಾದ ರಕ್ಷಣಾ ಕಾರ್ಯಚಾರಣೆ ಐದನೇ ದಿನ ತಲುಪಿದೆ. ಇನ್ನೂರಕ್ಕೂ ಅಧಿಕ ಮಂದಿ ನಾಫತ್ತೆಯಾಗಿದ್ದು, ಇವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸುರಂಗದಲ್ಲಿ ಮತ್ತಷ್ಟು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಐಟಿಬಿಪಿ ತಂಡ ಕಾರ್ಚಾರಣೆ ಮುಂದುವರೆದಿದೆ. ಈ ಕುರಿತಾದ ಗ್ರೌಂಡ್‌ ರಿಪೋರ್ಟ್‌ ಇಲ್ಲಿದೆ ನೋಡಿ.