TRP ನಂ 1 ಸ್ಥಾನಕ್ಕಾಗಿ ದೋಖಾ ಮಾಡಿದ್ರಾ ಅರ್ನಬ್?

ಒಂದು ಚಾನಲ್‌ಗೆ TRP ಬಹಳ ಮುಖ್ಯವಾಗುತ್ತದೆ. ತಮ್ಮ ಚಾನಲ್‌ ಟಿಆರ್‌ಪಿ ಜಾಸ್ತಿ ಬರಬೇಕೆಂದು ಪ್ರತಿ ಚಾನಲ್‌ನವರು ಜಿದ್ದಿಗೆ ಬೀಳ್ತಾರೆ. ದಿ ಗ್ರೇಟ್ ಪತ್ರಕರ್ತ ಎನಿಸಿಕೊಂಡ ಅರ್ನಬ್ ಗೋಸ್ವಾಮಿ ಟಿಅರ್‌ಪಿಯಲ್ಲಿ ದೋಖಾ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 

Share this Video
  • FB
  • Linkdin
  • Whatsapp

ಮುಂಬೈ (ಅ. 10): ಒಂದು ಚಾನಲ್‌ಗೆ TRP ಬಹಳ ಮುಖ್ಯವಾಗುತ್ತದೆ. ತಮ್ಮ ಚಾನಲ್‌ ಟಿಆರ್‌ಪಿ ಜಾಸ್ತಿ ಬರಬೇಕೆಂದು ಪ್ರತಿ ಚಾನಲ್‌ನವರು ಜಿದ್ದಿಗೆ ಬೀಳ್ತಾರೆ. ದಿ ಗ್ರೇಟ್ ಪತ್ರಕರ್ತ ಎನಿಸಿಕೊಂಡ ಅರ್ನಬ್ ಗೋಸ್ವಾಮಿ ಟಿಅರ್‌ಪಿಯಲ್ಲಿ ದೋಖಾ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮಹಾರಾಷ್ಟ್ರದಲ್ಲಿ ರಿಪಬ್ಲಿಕ್ ಟಿವಿ ಪ್ರಸಾರ ಮಾಡದಂತೆ ಕೇಬಲ್ ಆಪರೇಟರ್ಸ್‌ಗೆ ಎಚ್ಚರಿಕೆ!

ನಂಬರ್ 1 ಸ್ಥಾನಕ್ಕಾಗಿ ಅರ್ನಬ್ ದೋಖಾ ಎಸಗಿದ್ದಾರೆ ಎನ್ನಲಾಗಿದೆ. ಪತ್ರಕರ್ತ ಸಮೂಹ ಅರ್ನಬ್ ವಿರುದ್ಧ ಸಿಡಿದೆದ್ದಿದ್ದಾರೆ. ಮುಂಬೈ ಪೋಲಿಸರು ಕೂಡಾ ತನಿಖೆ ನಡೆಸುತ್ತಿದ್ದಾರೆ. ಏನಿದು ದೋಖಾ? ರಿಪಬ್ಲಿಕ್ ಮೇಲೆ ಬಂದಿರುವ ಆರೋಪವೇನು? ನೋಡೋಣ ಬನ್ನಿ!

Related Video