ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!

ಡಿಸೆಂಬರ್ 2025ರ ಹೊತ್ತಿಗೆ ಒಂದು ಡಾಲರ್ ಬೆಲೆ ಬರೋಬ್ಬರಿ 90 ರೂಪಾಯಿ ದಾಟಿ ಮುನ್ನುಗ್ತಾ ಇದೆ.. ಎಲ್ರೂ ಏನಾಗ್ತಿದೆ ಅಂತ ಹೇಳ್ತಾ ಇದಾರೆ ಬಿಟ್ರೆ, ಹಿಂಗ್ ಯಾಕಾಗ್ತಾ ಇದೆ ಅಂತ ಹೇಳೋರೇ ಕಾಣುಸ್ತಾ ಇಲ್ಲ.. ನಾವೀಗ, ಬರಿ ಭಾರತವನ್ನಷ್ಟೇ ಅಲ್ಲ, ಜಗತ್ತನ್ನೇ ತಲ್ಲಣಗೊಳಿಸಿದ ಆ ಸ್ಟೋರಿ ಏನು?

Share this Video
  • FB
  • Linkdin
  • Whatsapp

ನಮ್ಮ ಕರೆನ್ಸಿ ಯಾಕೆ ಹೀಗೆ ದಿನೇ ದಿನೇ ವೀಕ್ ಆಗ್ತಿದೆ? ಅಮೆರಿಕದ ಡಾಲರ್ ಯಾಕೆ ಇಷ್ಟೊಂದು ಪವರ್‌ಫುಲ್ ಆಗಿದೆ? ಮೇಲ್ನೋಟಕ್ಕೆ ಕಾಣ್ತಾ ಇರೋದೇನು? ಒಳಗಡೆ ಆಗ್ತಾ ಇರೋದೇನು?

Related Video