ಕೊರೋನಾ ಆರ್ಭಟದ ನಡುವೆ ರಾಮಮಂದಿರ ನಿರ್ಮಾಣ ಆರಂಭ

ಕೊರೋನಾ ಆರ್ಭಟದ ನಡುವೆ ರಾಮಮಂದಿರ ನಿರ್ಮಾಣ ಕಾರ್ಯ ಆರಂಭ/ ರಾಮ್ ಲಲ್ಲಾ ಮೂರ್ತಿ ಸ್ಥಳಾಂತರ/ ವಿಶೇಷ ಪೂಜೆ ನೆರವೇರಿಸಿ ನಿರ್ಮಾಣ ಕಾರ್ಯ

Share this Video
  • FB
  • Linkdin
  • Whatsapp

ಅಯೋಧ್ಯೆ(ಮೇ 26) ಕೊರೋನಾ ವೈರಸ್ ಆರ್ಭಟದ ಮಧ್ಯೆ ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದೆ.

ರಾಮಮಂದಿರ ಜಾಗದಲ್ಲಿ ಅಗೆದಾಗ ಸಿಕ್ಕಿದ್ದೇನು?

28 ವರ್ಷಗಳ ನಂತರ ರಾಮ್ ಲಲ್ಲಾ ಮೂರ್ತಿ ಸ್ಥಳಾಂತರ ಮಾಡಿ ಪೂಜೆ ನೆರವೇರಿಸಿ ರಾಮ ಮಂದಿರ ನಿರ್ಮಾಣ ಕಾರ್ಯ ಶುರುವಾಗಿದೆ. ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.

Related Video