
ಸದನದಲ್ಲಿ ಸುಮ್ಮನಿದ್ದ ರಾಹುಲ್ ಗಾಂಧಿ, ಇದೀಗ ವಕ್ಫ್ ವಿರುದ್ಧ ಕೆಂಡಾಮಂಡಲ
ಮೋದಿ ತವರಿನಲ್ಲಿ ಎಐಸಿಸಿ ಕಾರ್ಯಾಕಾರಣಿ ಸಭೆ, ವಕ್ಫ್ ಬಿಲ್ ವಿರುದ್ಧ ಗುಡುಗು, ಭಾರತಕ್ಕೆ ಮುಂಬೈ ದಾಳಿ ಸಂಚುಕೋರ ತಹವೂರ್ ರಾಣಾ ಹಸ್ತಾಂತರ, ಕರ್ನಾಟಕದಲ್ಲಿ ಭ್ರಷ್ಟಾಚಾರ,ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಸ್ಫೋಟಕ ಹೇಳಿಕೆ ಸೇರಿದಂತೆ ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ
ಲೋಕಸಭೆಯಲ್ಲಿ ವಕ್ಫ್ ಬಿಲ್ ಮಂಡನೆಯಾದಾಗ ರಾಹುಲ್ ಗಾಂಧಿ ಒಂದು ಮಾತೂ ಆಡಿಲ್ಲ. ಇದೀಗ ಕಾಂಗ್ರೆಸ್ ಪಕ್ಷದ ಅಧಿವೇಶನದಲ್ಲಿ ಕೆಂಡಾಮಂಡಲವಾಗಿದ್ದಾರೆ. ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ರಾಹುಲ್ ಗಾಂಧಿ ಬಿಜೆಪಿ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಲೋಕಭೆಯಲ್ಲಿ ಪಾಸ್ ಆದ ವಕ್ಫ್ ತಿದ್ದುಪಡಿ ಮಸೂದೆ ಅಸಂವಿಧಾನಿಕ ಎಂದಿದ್ದಾರೆ. ಒಂದು ಸಮುದಾಯದ ವಿರುದ್ದ ಈ ಬಿಲ್ ತರಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.ಲೋಕಸಭೆಯಲ್ಲಿ ವಕ್ಫ್ ಬಿಲ್ ಮಂಡನೆಯಾದಾಗ ರಾಹುಲ್ ಗಾಂಧಿ ಒಂದು ಮಾತೂ ಆಡಿಲ್ಲ. ಇದೀಗ ಕಾಂಗ್ರೆಸ್ ಪಕ್ಷದ ಅಧಿವೇಶನದಲ್ಲಿ ಕೆಂಡಾಮಂಡಲವಾಗಿದ್ದಾರೆ. ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ರಾಹುಲ್ ಗಾಂಧಿ ಬಿಜೆಪಿ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಲೋಕಭೆಯಲ್ಲಿ ಪಾಸ್ ಆದ ವಕ್ಫ್ ತಿದ್ದುಪಡಿ ಮಸೂದೆ ಅಸಂವಿಧಾನಿಕ ಎಂದಿದ್ದಾರೆ. ಒಂದು ಸಮುದಾಯದ ವಿರುದ್ದ ಈ ಬಿಲ್ ತರಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.