Puneeth Namana; ಭಾರತ ಸಿನಿ ದಿಗ್ಗಜರಿಂದ ಪುನೀತ್‌ಗೆ ಗೀತ ನಮನ, ನೋವು ತಡೆಯಲಾಗದೆ ಅತ್ತ ಶಿವಣ್ಣ, ರಾಘಣ್ಣ!

 ಅಗಲಿದ ಪುನೀತ್ ರಾಜ್‌ಕುಮಾರ್‌ಗೆ ಕನ್ನಡ ಚಿತ್ರರಂಗ ಸೇರಿದಂತೆ ಭಾರತದ ಸಿನಿದಿಗ್ಗಜರು ನಮನ ಸಲ್ಲಿಸಿದ್ದಾರೆ. ಬೆಂಗಳೂರಿನ ಆರಮನೆ ಮೈದಾನದಲ್ಲಿ ನಡೆದ ಪುನೀತ್ ಗೀತ ನಮನ ಕಾರ್ಯಕ್ರಮ ಕನ್ನಡಿಗನ್ನು ಮತ್ತಷ್ಟು ಭಾವುಕರನ್ನಾಗಿಸಿದೆ. ರಾಜ್ ಕುಟುಂಬ ನೋವು ತಡೆದುಕೊಳ್ಳಲಾಗದೆ ಬಿಕ್ಕಿ ಬಿಕ್ಕಿ ಅತ್ತರೆ, ಅಭಿಮಾನಿಗಳು ಇತರ ಸಿನಿಮಾ ರಂಗದ ಗಣ್ಯರು ನೋವಿನಲ್ಲಿ ಕಣ್ಣೀರಾಗಿದ್ದಾರೆ

First Published Nov 16, 2021, 11:18 PM IST | Last Updated Nov 16, 2021, 11:18 PM IST

ಬೆಂಗಳೂರು(ನ.16) ಅಗಲಿದ ಪುನೀತ್ ರಾಜ್‌ಕುಮಾರ್‌ಗೆ ಕನ್ನಡ ಚಿತ್ರರಂಗ ಸೇರಿದಂತೆ ಭಾರತದ ಸಿನಿದಿಗ್ಗಜರು ನಮನ ಸಲ್ಲಿಸಿದ್ದಾರೆ. ಬೆಂಗಳೂರಿನ ಆರಮನೆ ಮೈದಾನದಲ್ಲಿ ನಡೆದ ಪುನೀತ್ ಗೀತ ನಮನ ಕಾರ್ಯಕ್ರಮ ಕನ್ನಡಿಗನ್ನು ಮತ್ತಷ್ಟು ಭಾವುಕರನ್ನಾಗಿಸಿದೆ. ರಾಜ್ ಕುಟುಂಬ ನೋವು ತಡೆದುಕೊಳ್ಳಲಾಗದೆ ಬಿಕ್ಕಿ ಬಿಕ್ಕಿ ಅತ್ತರೆ, ಅಭಿಮಾನಿಗಳು ಇತರ ಸಿನಿಮಾ ರಂಗದ ಗಣ್ಯರು ನೋವಿನಲ್ಲಿ ಕಣ್ಣೀರಾಗಿದ್ದಾರೆ.

Video Top Stories