'ನಮೋ' ಬಂದ ಬಳಿಕ ಬದಲಾಯ್ತು ಸೇನೆಯ ಪ್ರತಾಪ: ಬತ್ತಳಿಕೆಯಲ್ಲಿವೆ ಪವರ್ ಫುಲ್ ಅಸ್ತ್ರಗಳು

ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನೆಯನ್ನು ಶ್ಲಾಘಿಸಿದ್ದಾರೆ. ಮೋದಿ ಬಂದ ಮೇಲೆ ನಮ್ಮ ಸೇನೆಯ ರೂಪ ಪ್ರತಾಪ ಎರಡೂ ಕೂಡ ಬದಲಾಗಿದೆ.

Share this Video
  • FB
  • Linkdin
  • Whatsapp

ಭಾರತದ ಸೇನೆ ಇಂದು ಬಲಿಷ್ಠವಾಗಿದೆ. ಮೂರು ಪಡೆ, ನೂರಾರು ಸಾಹಸ. ವಿಶ್ವದ ಬಲಿಷ್ಠ ಸೇನೆಗಳಲ್ಲಿ ಭಾರತ ಕೂಡ ಒಂದು. ಸಮರದೊಳಗೆ ನಮ್ಮನ್ನ ಕೆಣಕಿ ಉಳಿದವರಿಲ್ಲ ಎಂಬ ಸಂದೇಶವನ್ನು ನಮ್ಮ ಸೇನೆ ಸಾರಿದೆ. ಸೋಲರಿಯದ ನಮ್ಮ ಸೇನೆಗೆ ಇದೀಗ ಪ್ರಚಂಡ ಶಕ್ತಿ ಬಂದಿದೆ. ಸಂಕ್ರಾಂತಿ ಖುಷಿ, ಆರ್ಮಿ ಡೇ ಜೋಶ್. ಯೋಧರಿಗೆ ಮೋದಿ ಶ್ಲಾಘನೆ ನೀಡಿದ್ದಾರೆ. ಮೋದಿ ಅವಧಿಯಲ್ಲಿ ಭಾರತೀಯ ಸೇನೆಗೆ ಪ್ರಚಂಡ ಶಕ್ತಿ ನಮೋ ನೀಡಿದ್ದೇನು..? ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Related Video