ಪೆಟ್ರೋಲ್ ಬಾಂಬ್‌ಗೆ 'ನಮೋ' ಟಕ್ಕರ್: 50 ರೂ.ಗೆ ಸಿಗುತ್ತೆ ಲೀಟರ್ ಪೆಟ್ರೋಲ್ ?

ಪ್ರಧಾನಿ ನರೇಂದ್ರ ಮೋದಿ ಪೆಟ್ರೋಲ್ ಮಂತ್ರ ಸಕ್ಸಸ್ ಆದ್ರೆ, ದೇಶದಲ್ಲಿ 50 ರೂಪಾಯಿಗೆ ಲೀಟರ್ ಪೆಟ್ರೋಲ್ ಸಿಗೋದು ಗ್ಯಾರಂಟಿ ಎನ್ನಲಾಗಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್.
 

First Published Feb 8, 2023, 12:05 PM IST | Last Updated Feb 8, 2023, 12:16 PM IST

ಪ್ರಧಾನಿ ನರೇಂದ್ರ ಮೋದಿ ಕೈ ಸುಡುತ್ತಿರುವ ಪೆಟ್ರೋಲ್ ಬಾಂಬ್ ಡಿಸ್ಪೋಸಲ್'ಗೆ ಮಾಸ್ಟರ್ ಪ್ಲಾನ್ ಹೆಣೆದಿದ್ದಾರೆ . ಮೋದಿ ಪ್ಲಾನ್ ವರ್ಕೌಟ್ ಆದ್ರೆ 50 ರೂಪಾಯಿಗೆ ಲೀಟರ್ ಪೆಟ್ರೋಲ್ ಸಿಗೋದು ಗ್ಯಾರಂಟಿ. ಆ ಟಾರ್ಗೆಟ್ ರೀಚ್ ಆಗಲು ಮೋದಿ ಸಂಕಲ್ಪ ಮಾಡಿದ್ದು, ಇದರಿಂದ ರೈತರ ಅತೀ ದೊಡ್ಡ ಸಮಸ್ಯೆಗೂ ಪರಿಹಾರ ಸಿಗಲಿದೆ. ಅಷ್ಟಕ್ಕೂ ಪೆಟ್ರೋಲ್'ನಲ್ಲಿ ಎಥೆನಾಲ್ ಮಿಶ್ರಣ ಮಾಡೋದಕ್ಕೂ ರೈತರಿಗೂ ಏನ್ ಸಂಬಂಧ ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ಜಗತ್ತನ್ನೇ ತಲ್ಲಣಗೊಳಿಸಿದ ಟರ್ಕಿಯ ಭೂಕಂಪ: ರಕ್ಕಸ ಪ್ರಳಯದ ರಹಸ್ಯ ಬಯಲು