ಕೋವಿಡ್ 2 ನೇ ಅಲೆ : ಯಾಮಾರಿದ್ರೆ ಮತ್ತೆ ಮನೆಯಲ್ಲೇ ಕೂರಬೇಕಾದೀತು ಎಚ್ಚರ!

ವಿದೇಶಗಳಲ್ಲಿ ಕೊರೊನಾ 2 ನೇ ಅಲೆ ಶುರುವಾಗಿದೆ. ಭಾರತದಲ್ಲಿಯೂ ಶುರುವಾಗುವ ಸಾಧ್ಯತೆ ಇದೆ. ಜೊತೆಗೆ ಚಳಿಗಾಲ ಆರಂಭವಾಗಿರುವುದರಿಂದ ನಾವು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಜರ್ಮನಿ, ಫ್ರಾನ್ಸ್, ಇರಾನ್‌ನಲ್ಲಿ ಮತ್ತೆ ಲಾಕ್‌ಡೌನ್ ಮಾಡಲಾಗಿದೆ. 

First Published Nov 2, 2020, 10:24 AM IST | Last Updated Nov 2, 2020, 10:34 AM IST

ಬೆಂಗಳೂರು (ನ. 02): ವಿದೇಶಗಳಲ್ಲಿ ಕೊರೊನಾ 2 ನೇ ಅಲೆ ಶುರುವಾಗಿದೆ. ಭಾರತದಲ್ಲಿಯೂ ಶುರುವಾಗುವ ಸಾಧ್ಯತೆ ಇದೆ. ಜೊತೆಗೆ ಚಳಿಗಾಲ ಆರಂಭವಾಗಿರುವುದರಿಂದ ನಾವು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಜರ್ಮನಿ, ಫ್ರಾನ್ಸ್, ಇರಾನ್‌ನಲ್ಲಿ ಮತ್ತೆ ಲಾಕ್‌ಡೌನ್ ಮಾಡಲಾಗಿದೆ. ರಷ್ಯಾ ಆಸ್ಪತ್ರೆಗಳಲ್ಲಿ ಕೊರೊನಾದಿಂದ ದಾಖಲಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. 

ತಾರಕಕ್ಕೇರಿದ ಸಿದ್ದರಾಮಯ್ಯ- ಅಶೋಕ್ ಮಾತಿನ ಸಮರ

ಭಾರತದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿದೆ ಎಂದು ಮೈಮರೆಯುವಂತಿಲ್ಲ. 2 ನೇ ಅಲೆ ಶುರುವಾಗುವ ಸಾಧ್ಯತೆ ಇದೆ. ಚಳಿಗಾಲವಾಗಿರುವುದರಿಂದ ಬೇಗ ಸೋಂಕು ಬೇಗ ಅಟ್ಯಾಕ್ ಆಗುವ ಸಂಭವವಿದೆ. ಹಾಗಾಗಿ ಮುನ್ನಚ್ಚರಿಕೆ ವಹಿಸಲೇಬೇಕಾಗಿದೆ. 

 

Video Top Stories