
ಸಂಘಕ್ಕೂ ಮೋದಿಗೂ ಅದೆಂಥಾ ನಂಟು? ಚಾಯ್‌ವಾಲಾ RSS ಸೇರಿದ್ದು ಹೇಗೆ?
ಆರ್ಎಸ್ಎಸ್ ಅನ್ನೋದು ಸಾಮಾನ್ಯ ಸಂಘಟನೆ ಅಲ್ಲ.. ಅದೊಂಥರ ರಾಷ್ಟ್ರ ಭಕ್ತರನ್ನು ಹೊರತರೋ ಮೆಗಾ ಫ್ಯಾಕ್ಟರಿ ಎಂದೇ ಗುರುತಿಸಿಕೊಂಡಿದೆ. ಅದಕ್ಕೆ ಉದಾಹರಣೆಯಾಗಿ ನಿಲ್ಲೋದು ಪ್ರಧಾನಿ ನರೇಂದ್ರ ಮೋದಿ.. ಮೋದಿ ಹಾಗೂ ಆರ್ಎಸ್ಎಸ್ ನಡುವಿನ ನಂಟು ಎಂಥದ್ದು?
ಆರ್ಎಸ್ಎಸ್.. ರಾಷ್ಟ್ರೀಯ ಸ್ವಯಂ ಸೇವಕ ಸಂಘ.. ಈ ಹೆಸರು ಕೇಳದವರು ದೇಶದಲ್ಲೇ ಇಲ್ಲ.. ಜಗತ್ತಲ್ಲಿ ಇದರಷ್ಟು ದೊಡ್ಡ ಮತ್ತೊಂದು ಸಂಘ ಇಲ್ವೇ ಇಲ್ಲ.. ದೇಶಕ್ಕೆ ಆಪತ್ತು ಎದುರಾದ್ರೆ ಸಾಕು, ಥಟ್ ಅಂತ ಪ್ರತ್ಯಕ್ಷವಾಗೋ ಸಂಘಟನೆ ಇದು.. ಶ್ರದ್ಧೆಗೆ ಶಿಸ್ತಿಗೆ ತವರು ಮನೆ.. ಇಂಥಾ ಸಂಘದಿಂದಲೇ, ದೇಶದ ಪ್ರಧಾನಿ ನರೇಂದ್ರ ಮೋದಿ ಎದ್ದು ಬಂದಿದ್ದು.. ಅದು ಹೇಗೆ? ಮೋದಿ ಅವರಿಗೂ ಸಂಘಕ್ಕೂ ಏನು ನಂಟು? ಶತಮಾನೋತ್ಸವದ ಸಂಭ್ರಮದಲ್ಲಿರೋ ಸಂಘ, ಮುಂದೇನು ಮಾಡಲಿದೆ