ವಿದ್ಯಾರ್ಥಿಗಳಿಗಾಗಿ ಪ್ರಧಾನಿ ಮೋದಿ ಹೊಸ ಐಡಿಯಾ!

ಎಐಸಿಟಿಇ ಆಯೋಜಿಸಿದ್ದ 'ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌'ನ ಗ್ರ್ಯಾಂಡ್‌ ಫಿನಾಲೆಯನ್ನುದ್ದೇಶಿಸಿ ಪಿಎಂ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಶನಿವಾರ ಸಂಜೆ 4:30ಕ್ಕೆ ಭಾಷಣ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ನವದೆಹಲಿ(ಆ.01): ಎಐಸಿಟಿಇ ಆಯೋಜಿಸಿದ್ದ 'ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌'ನ ಗ್ರ್ಯಾಂಡ್‌ ಫಿನಾಲೆಯನ್ನುದ್ದೇಶಿಸಿ ಪಿಎಂ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಶನಿವಾರ ಸಂಜೆ 4:30ಕ್ಕೆ ಭಾಷಣ ಮಾಡಿದ್ದಾರೆ. 

ಈ ವೇಳೆ ಶಿಕ್ಷಣ ನೀತಿಯಲ್ಲಿ ತಂದ ಬದಲಾವಣೆಗಳಿಂದಾಗಿ ಭಾರತದ ಭಾಷೆಗಳು ಪ್ರಗತಿ ಹೊಂದುತ್ತವೆ ಮತ್ತು ಮತ್ತಷ್ಟು ಅಭಿವೃದ್ಧಿ ಹೊಂದುತ್ತವೆ. ಇದು ಭಾರತದ ಜ್ಞಾನವನ್ನು ಹೆಚ್ಚಿಸುವುದಲ್ಲದೆ ಅದರ ಏಕತೆಯನ್ನು ಹೆಚ್ಚಿಸುತ್ತದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಲ್ಲಿದೆ ನೋಡಿ ಮೋದಿ ಭಾಷಣದ ವಿವರ

Related Video