ಪಾದರಾಯನಪುರ ಪುಂಡಾಟ; ಅವತ್ತು ನಡೆದಿದ್ದೇನು? ಇಲ್ಲಿದೆ ನೋಡಿ!
ಜೀವ ರಕ್ಷಿಸಲು ಹೋದ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೊಲೀಸರ ಮೇಲೆ ಅಲ್ಲಿನ ಜನ ದಾಳಿ ನಡೆಸಿ, ದಾಂಧಲೆ ಎಬ್ಬಿಸಿದ್ದು ಈಗ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿದೆ. 'ಕ್ವಾರಂಟೈನ್‌ಗೆ ಬನ್ನಿ ಎಂದು ಕರೆಯಲು ಹೋದ ಆರೋಗ್ಯ ಸಿಬ್ಬಂದಿ ಮೇಲೆ ಪ್ರಾಣಿಗಳ ರೀತಿ ಎರಗಿದ್ದು ನಿಜಕ್ಕೂ ಅಸಹನೀಯ. ಪಾದರಾಯನಪುರ ಪುಂಡರನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಅಷ್ಟಕ್ಕೂ ಅಂದು ನಡೆದಿದ್ದೇನು? ಇಲ್ಲಿದೆ ಗಲಭೆಯ ಕಂಪ್ಲೀಟ್ ಡಿಟೇಲ್ಸ್!
ಬೆಂಗಳೂರು (ಏ. 21): ಜೀವ ರಕ್ಷಿಸಲು ಹೋದ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೊಲೀಸರ ಮೇಲೆ ಅಲ್ಲಿನ ಜನ ದಾಳಿ ನಡೆಸಿ, ದಾಂಧಲೆ ಎಬ್ಬಿಸಿದ್ದು ಈಗ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿದೆ. 'ಕ್ವಾರಂಟೈನ್‌ಗೆ ಬನ್ನಿ ಎಂದು ಕರೆಯಲು ಹೋದ ಆರೋಗ್ಯ ಸಿಬ್ಬಂದಿ ಮೇಲೆ ಪ್ರಾಣಿಗಳ ರೀತಿ ಎರಗಿದ್ದು ನಿಜಕ್ಕೂ ಅಸಹನೀಯ. ಪಾದರಾಯನಪುರ ಪುಂಡರನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಅಷ್ಟಕ್ಕೂ ಅಂದು ನಡೆದಿದ್ದೇನು? ಇಲ್ಲಿದೆ ಗಲಭೆಯ ಕಂಪ್ಲೀಟ್ ಡಿಟೇಲ್ಸ್!