ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಪ್ರಧಾನಿ ಮೋದಿ 11 ದಿನ ಕಠಿಣ ವೃತ, ಜೊತೆಗೊಂದು ಸಂದೇಶ!

ದೇವಕಾರ್ಯಕ್ಕೂ ಮೊದಲು ಪ್ರಧಾನಿ ಮೋದಿ  ವೃತ ತೆಗುದುಕೊಳ್ಳುತ್ತಾರೆ. ಇನ್ನೂ ಸಾಕಷ್ಟು ಸಂದರ್ಭಗಳಲ್ಲಿ ಮೋದಿ ಉಪವಾಸ, ತಪಸ್ಸು ಕೈಗೊಂಡಿದ್ಡಿದ್ದಾರೆ. ರಾಮ ಲಲ್ಲಾ ಪ್ರಾಣಪ್ರತಿಷ್ಠೆಗೆ 11 ದಿನಗಳ ಕಠಿಣ ವೃತ ಹಾಗೂ ಭಾರತೀಯರಿಗೆ ಸಾರಿದ ಸಂದೇಶದ ಕುರಿತು ವಿವರ ಇಲ್ಲಿದೆ.
 

Share this Video
  • FB
  • Linkdin
  • Whatsapp

ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಪ್ರಧಾನಿ ಮೋದಿ ಭವ್ಯ ರಾಮ ಮಂದಿರ ಲೋಕಾರ್ಪಣೆಗೊಳಿಸಲಿದ್ದಾರೆ. ಪ್ರಾಣಪ್ರತಿಷ್ಠೆಗೂ ಮುನ್ನ ಪ್ರಧಾನಿ ಮೋದಿ 11 ದಿನಗಳ ಕಠಿಣ ವೃತ ಆರಂಭಿಸಿದ್ದಾರೆ. ಆದ್ರೆ ಇದು ಮೊದಲ ಬಾರಿ ಅಲ್ಲ, ಯಾವಾಗಲೆಲ್ಲಾ ಮೋದಿ ದೈವ ಕಾರ್ಯಕ್ಕೆ ಸಿದ್ಧರಾಗ್ತಾರೋ ಆಗಲೇ ಕಠಿಣ ತಪಸ್ಸು ಶುರು ಮಾಡುತ್ತಾರೆ. ಇದರ ಜೊತೆಗೆ ಭಾರತೀಯರಿಗೆ ಮಹತ್ವದ ಸಂದೇಶವನ್ನು ಸಾರಿದ್ದಾರೆ. ಹಾಗಾದರೆ ಮೋದಿ ವೃತ ಹಾಗೂ ಸಂದೇಶ ಕುರಿತ ರೋಚಕ ಮಾಹಿತಿ ಇಲ್ಲಿದೆ.

Related Video