UP Elections: ಸಿಎಂ ಯೋಗಿ ಆದಿತ್ಯನಾಥ್ ಪರ ನಿಂತಿದೆ ಮುಸ್ಲಿಂ ಸಮುದಾಯ!

ಉತ್ತರ ಪ್ರದೇಶದಲ್ಲಿ ಮುಸ್ಲಿಂ ಸಮುದಾಯ ಯಾರ ಪರ? ಈ ಪ್ರಶ್ನೆಗೆ ಮೊಟ್ಟ ಮೊದಲು ಸಿಗೋ ಉತ್ತರ ಸಮಾಜವಾದಿ ಪಕ್ಷ ಹಾಗೂ ಅಖಿಲೇಶ್ ಯಾದವ್. ಆದ್ರೆ ಅದೊಂದು ಗ್ರಾಮದಲ್ಲಿ ಮಾತ್ರ ಇಡೀ ಮುಸ್ಲಿಂ ಸಮುದಾಯ ಯೋಗಿ ಆದಿತ್ಯನಾಥ್ ಪರ. ವಿಶೇಷ ಏನಂದ್ರೆ ಇಡೀ ಗ್ರಾಮದಲ್ಲಿರುವ 99 ಶೇಕಡಾ ಮುಸ್ಲಿಮರೆಲ್ಲಾ ಬಿಜೆಪಿ ಮತದಾರರು. ಯೋಗಿ ಆದಿತ್ಯನಾಥ್ ಮತ್ತೆ ಸಿಎಂ ಆಗಬೇಕೆಂದು ಅಲ್ಲಿನ ಮುಸ್ಲಿಮರು ಹೇಳುತ್ತಿದ್ದಾರೆ. ಅಷ್ಟಕ್ಕೂ ಯಾವುದು ಆ ಗ್ರಾಮ? ಇಲ್ಲಿದೆ ವಿವರ

First Published Feb 3, 2022, 5:11 PM IST | Last Updated Feb 3, 2022, 5:11 PM IST

ಲಕ್ನೋ(ಫೆ.03): ಉತ್ತರ ಪ್ರದೇಶದಲ್ಲಿ ಮುಸ್ಲಿಂ ಸಮುದಾಯ ಯಾರ ಪರ? ಈ ಪ್ರಶ್ನೆಗೆ ಮೊಟ್ಟ ಮೊದಲು ಸಿಗೋ ಉತ್ತರ ಸಮಾಜವಾದಿ ಪಕ್ಷ ಹಾಗೂ ಅಖಿಲೇಶ್ ಯಾದವ್. ಆದ್ರೆ ಅದೊಂದು ಗ್ರಾಮದಲ್ಲಿ ಮಾತ್ರ ಇಡೀ ಮುಸ್ಲಿಂ ಸಮುದಾಯ ಯೋಗಿ ಆದಿತ್ಯನಾಥ್ ಪರ. ವಿಶೇಷ ಏನಂದ್ರೆ ಇಡೀ ಗ್ರಾಮದಲ್ಲಿರುವ 99 ಶೇಕಡಾ ಮುಸ್ಲಿಮರೆಲ್ಲಾ ಬಿಜೆಪಿ ಮತದಾರರು. ಯೋಗಿ ಆದಿತ್ಯನಾಥ್ ಮತ್ತೆ ಸಿಎಂ ಆಗಬೇಕೆಂದು ಅಲ್ಲಿನ ಮುಸ್ಲಿಮರು ಹೇಳುತ್ತಿದ್ದಾರೆ. ಅಷ್ಟಕ್ಕೂ ಯಾವುದು ಆ ಗ್ರಾಮ? ಇಲ್ಲಿದೆ ವಿವರ