Asianet Suvarna News Asianet Suvarna News

ಭಾರತದಲ್ಲಿ ಆಕ್ಸಿಜನ್ ಎಮರ್ಜೆನ್ಸಿ: ಪ್ರತಿದಿನ ಬೇಕು 8400 ಮೆಟ್ರಿಕ್ ಟನ್ ಆಕ್ಸಿಜನ್

ಆಕ್ಸಿಜನ್..ಆಕ್ಸಿಜನ್..ಆಕ್ಸಿಜನ್...ಕೋವಿಡ್ 19 ಸಂಕಷ್ಟ ಸಮಯದಲ್ಲಿ ಕೇಳಿ ಬರುತ್ತಿರುವ ಕೂಗಿದು. ಯಾವ ಆಸ್ಪತ್ರೆಯಲ್ಲಿ ನೋಡಿದರೂ ಆಕ್ಸಿಜನ್ ಇಲ್ಲ, ಬೆಡ್ ಇಲ್ಲ, ಆಕ್ಸಿಜನ್‌ಗಾಗಿ ಪರದಾಟ...ಹೀಗೆ ಪ್ರತಿದಿನ ಇಂತಹ ಸುದ್ದಿಗಳು ಪ್ರಸಾರವಾಗುತ್ತಲೇ ಇರುತ್ತದೆ. 

ಬೆಂಗಳೂರು (ಮೇ. 08): ಆಕ್ಸಿಜನ್..ಆಕ್ಸಿಜನ್..ಆಕ್ಸಿಜನ್...ಕೋವಿಡ್ 19 ಸಂಕಷ್ಟ ಸಮಯದಲ್ಲಿ ಕೇಳಿ ಬರುತ್ತಿರುವ ಕೂಗಿದು. ಯಾವ ಆಸ್ಪತ್ರೆಯಲ್ಲಿ ನೋಡಿದರೂ ಆಕ್ಸಿಜನ್ ಇಲ್ಲ, ಬೆಡ್ ಇಲ್ಲ, ಆಕ್ಸಿಜನ್‌ಗಾಗಿ ಪರದಾಟ...ಹೀಗೆ ಪ್ರತಿದಿನ ಇಂತಹ ಸುದ್ದಿಗಳು ಪ್ರಸಾರವಾಗುತ್ತಲೇ ಇರುತ್ತದೆ.

ಮೇ 10 ರಿಂದ 24 ರವರೆಗೆ ಸೆಮಿ ಲಾಕ್ಡೌನ್; ಸರ್ಕಾರದ ಮುಂದಿದೆ ಸವಾಲುಗಳು

ಕೋವಿಡ್‌ಗೂ ಮುಂಚೆ ದಿನಕ್ಕೆ 700 ಮೆಟ್ರಿಕ್ ಟನ್ ಮೆಡಿಕಲ್ ಆಕ್ಸಿಜನ್ ಅವಶ್ಯಕತೆ ಇತ್ತು. 2020 ರ ಸೆಪ್ಟೆಂಬರ್ ವೇಳೆಗೆ ದಿನಕ್ಕೆ 2800 ಮೆಟ್ರಿಕ್ ಟನ್ ಆಕ್ಸಿಜನ್ ಅವಶ್ಯಕತೆ ಇತ್ತು. ಈಗ ಪ್ರತಿದಿನ 8400 ಮೆಟ್ರಿಕ್ ಟನ್ ಅಕ್ಸಿಜನ್ ಬೇಕಾಗಿದೆ. ಇದಕ್ಕೆ ಸರ್ಕಾರ ಮಾಡಿಕೊಂಡಿರುವ  ವ್ಯವಸ್ಥೆ ಏನು..? 
 

Video Top Stories