ಜಲಪಾತವನ್ನೇರಲು ಹೋಗಿ ದಢಾರನೇ ಬಿದ್ದ ಬಾಹುಬಲಿ, ಅಜ್ಯಮ್ಮನನ್ನು ನೋಡಿ ತಾತಪ್ಪ ಜೂಟ್!

ಇಲ್ಲೊಂದು ಕಡೆ ತಾತಪ್ಪ, ಡಿಜೆ ಸಾಂಗ್‌ಗೆ ಸ್ಟೆಪ್ಸ್ ಹಾಕ್ತಾ ಇದ್ದರು. ಈ ವೇಳೆ ದೊಣ್ಣೆ ಹಿಡಿದುಕೊಂಡು ಬಂದ ಅಜ್ಜಮ್ಮನನ್ನು ನೋಡಿ ಜೂಟ್ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 16): ಇಲ್ಲೊಂದು ಕಡೆ ಮಕ್ಕಳು ಆಟ ಆಡುತ್ತಿದ್ದರು. ಆಟ ಆಡ್ತಾ ಆಡ್ತಾ ಇದ್ದಕ್ಕಿದ್ದಂತೆ ಮಗುವಿನ ಕಾಲಿಗೆ ವಿಷಸರ್ಪವೊಂದು ಸುತ್ತಿಕೊಂಡಿದೆ. ಅರೇ, ಮುಂದೇನಾಯ್ತು..? ಇಲ್ಲೊಂದು ಕಡೆ ಬಾಹುಬಲಿ ರೇಂಜಲಿ ಜಲಪಾತವನ್ನು ಏರಲು ಹೋಗಿ ದಡಾರನೇ ಬಿದ್ದಿದ್ದಾರೆ. ಅರೇ, ಮುಂದೇನಾಯ್ತು..? ನೋಡೋಣ ಬನ್ನಿ..!

ಕಾಣಿಸಿಕೊಳ್ಳದ ಸೂರ್ಯ ರಶ್ಮಿ... ಜಗತ್ತಿನ ಮೇಲೆ ಪರಿಣಾಮ ಏನು?

ಇಲ್ಲೊಂದು ಕಡೆ ತಾತಪ್ಪ, ಡಿಜೆ ಸಾಂಗ್‌ಗೆ ಸ್ಟೆಪ್ಸ್ ಹಾಕ್ತಾ ಇದ್ದರು. ಈ ವೇಳೆ ದೊಣ್ಣೆ ಹಿಡಿದುಕೊಂಡು ಬಂದ ಅಜ್ಜಮ್ಮನನ್ನು ನೋಡಿ ಜೂಟ್ ಹೇಳಿದ್ದಾರೆ. 

Related Video