ಭಾರತಕ್ಕೆ ಆಗಮಿಸುತ್ತಿದ್ದ ಹಡಗಿನ ಮೇಲೆ ಉಗ್ರರ ದಾಳಿ, ಹೌತಿ ಭಯೋತ್ಪಾದಕರಿಗೆ ಚೀನಾ ಕುಮ್ಮಕ್ಕು?

ಹತ್ತಾರು ದೇಶಗಳ ನಿದ್ದೆಗೆಡಿಸಿದ್ದೇಕೆ ಹೌತಿ ಉಗ್ರರು ಇದೀಗ ಭಾರತದ ಮೇಲೆ ಆಕ್ರಮಣಕ್ಕೆ ಯತ್ನಿಸಿರುವುದು ಹೊಸ ಕದನಕ್ಕೆ ನಾಂದಿ ಹಾಡಿದೆ. ಕೆಂಪು ಸಮುದ್ರದಲ್ಲಿ ಶುರುವಾಗಿರೋ ಕೋಲಾಹಲ, ಭಾರತದ ಮೇಲೇ ನೇರ ಪ್ರಭಾವ ಬೀರುತ್ತಾ.? ಇರಾನ್ ಉಗ್ರರ ಹುಚ್ಚಾಟಕ್ಕೆ ಡ್ರ್ಯಾಗನ್ ದೇಶದ ಕುಮ್ಮಕ್ಕು ಸಿಕ್ತಾ ಇದ್ಯಾ? ಏನಿದರ ರಹಸ್ಯ..? 

Share this Video
  • FB
  • Linkdin
  • Whatsapp

ಭಾರತಕ್ಕೆ ಆಗಮಿಸುತ್ತಿದ್ದ ತೈಲ ಹಡಗಿನ ಮೇಲೆ ಹೌತಿ ಉಗ್ರರು ಡ್ರೋನ್ ದಾಳಿ ನಡೆಸಿದ್ದಾರೆ. ಕೆಂಪು ಸಮುದ್ರದಲ್ಲಿ ಶುರುವಾಗಿರುವ ಈ ಕೋಲಾಹಲ ಪೆಟ್ರೋಲಿಯಂ ಬೆಲೆಯನ್ನು ದುಪ್ಪಟ್ಟು ಮಾಡುವ ಪರಿಸ್ಥಿತಿಗೆ ತಳ್ಳುವ ಆತಂಕ ಎದುರಾಗಿದೆ. ಹೌತಿ ಉಗ್ರರ ಕೋಪ ಇರೋದು ಇಸ್ರೇಲಿನ ಮೇಲೆ. ಆ ಉಗ್ರರ ಪ್ರೀತಿ ಇರೋದು ಗಾಜಾಪಟ್ಟಿಯ ಹಮಾಸ್ ಉಗ್ರರ ಮೇಲೆ.. ಇದರ ಮಧ್ಯೆ, ಅದ್ಯಾವ ಕಾರಣ ಇಟ್ಕೊಂಡು, ಭಾರತವೂ ಸೇರಿದಂತೆ ಜಗತ್ತಿನ ಹತ್ತಾರು ದೇಶಗಳಿಗೆ ಟೆನ್ಷನ್ ಕೊಡೋಕೆ ನೋಡ್ತಿದ್ದಾರೆ ಈ ಹೌತಿಗಳು? ಇಲ್ಲಿದೆ ವಿವರ.

Related Video