ಅಚ್ಚರಿಯ ಭವಿಷ್ಯ ನುಡಿದ ಬಾಬಾ ವಂಗಾ..! ಯುರೋಪ್‌ನ ದೊಡ್ಡ ದೇಶಗಳಲ್ಲಿ ಭಯೋತ್ಪಾದಕ ದಾಳಿ !

ಉಗ್ರರಿಂದ ಜೈವಿಕ ಅಸ್ತ್ರ ಪ್ರಯೋಗದ ಮುನ್ಸೂಚನೆ ಕೊಟ್ಟ ಭವಿಷ್ಯ
2024ಕ್ಕೆ ಸುನಾಮಿ ಅಲರ್ಟ್ ಕೊಟ್ಟ ನಾಸ್ಟ್ರಾಡಾಮಸ್ ಭವಿಷ್ಯ
ರಷ್ಯಾ ಪ್ರಧಾನಿಗೆ ಹತ್ಯೆಯ ಬಗ್ಗೆ ಭವಿಷ್ಯ ನುಡಿದ ಬಾಬಾ ವಂಗಾ

Share this Video
  • FB
  • Linkdin
  • Whatsapp

ಹೊಸ ವರ್ಷ 2024ಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಒಂದು ಕಡೆ ಬರಗಾಲ, ಇನ್ನೊಂದು ಕಡೆ ಪ್ರವಾಹ ಉಂಟಾಗುತ್ತಿದೆ. ಮತ್ತೊಂದೆಡೆ ಯುದ್ಧ ನಡೆಯುತ್ತಿದೆ. ಆದ್ರೆ 2024ಕ್ಕೆ ಇದಕ್ಕಿಂತ ಭೀಕರ ಘಟನೆಗಳು ನಡೆಯಲಿವೆ ಎಂದು ನಾಸ್ಟ್ರಾಡಾಮಸ್ ಭಯಾನಕ ಭವಿಷ್ಯ ನುಡಿದ್ದಾರೆ. ಇವರು ಫ್ರೆಂಚ್‌ ಭವಿಷ್ಯಕಾರರಾಗಿದ್ದಾರೆ. ಬಾಬಾ ವಾಂಗಾ(Baba Vanga) ಇಲ್ಲಿಯತನಕ ನುಡಿದಿರುವ ಭವಿಷ್ಯಗಳು ಸತ್ಯವಾಗಿವೆ. ಸಮುದ್ರದಲ್ಲಿ ಅಲ್ಲೋಲ ಕಲ್ಲೋಲವಾಗುತ್ತೆ ಎಂದು ಹೇಳಿದ್ದರು. ಅಲ್ಲದೇ 2024ರಲ್ಲಿ ಚೀನಾ(China) ಅನ್ಯ ದೇಶದೊಂದಿಗೆ ಯುದ್ಧ ಮಾಡಲಿದೆಯಂತೆ. ಹಾಗಾಗಿ 2024ಕ್ಕೂ ಕದನ ತಪ್ಪಿದ್ದಲ್ಲ. ಭವಿಷ್ಯವಾಣಿ ಒಂದರ ಪ್ರಕಾರ, ವಿಶ್ವದಲ್ಲಿ ಬರಗಾಲ ತಾಂಡವ ಆಡಲಿದೆಯಂತೆ. ಎರಡನೇ ಭವಿಷ್ಯದ ಪ್ರಕಾರ, ಸುನಾಮಿ(Tsunami) ಆಗಲಿದೆಯಂತೆ. ಚೀನಾ ಅನ್ಯ ದೇಶದೊಂದಿಗೆ ಯುದ್ಧ ಮಾಡುತ್ತದೆ ಎಂಬುದು ಮೂರನೇ ಭವಿಷ್ಯವಾಗಿದೆ. ಪರಮಾಣು ಸ್ಫೋಟವಾಗಲಿದೆ ಎಂಬುದು ನಾಲ್ಕನೇ ಭವಿಷ್ಯವಾಗಿದೆ. ಹೀಗೆ ಹಲವಾರು ಭವಿಷ್ಯವನ್ನು ನಾಸ್ಟ್ರಾಡಾಮಸ್ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ಹೊಸ ರೂಪ ಬದಲಿಸಿ ದಾಳಿ ಮಾಡ್ತಿರುವ ಎಓ.1 ವೈರಸ್..! ಅಯ್ಯಪ್ಪ ಭಕ್ತರೇ ಕುರುನಾಡಿಗೆ ಕಂಟಕ ಆಗ್ತಾರಾ..?

Related Video