News Hour: ಹಿಜಾಬ್ ಇಸ್ಲಾಂ ಅವಿಭಾಜ್ಯ ಅಂಗ ಅಲ್ಲ, ಯಾವ ಆಧಾರದಲ್ಲಿ ಹೈಕೋರ್ಟ್ ತೀರ್ಪು

*  ಅಷ್ಟಕ್ಕೂ ಹಿಜಾಬ್ ವಿವಾದ ಹುಟ್ಟಿಕೊಂಡಿದ್ದು ಎಲ್ಲಿಂದ?
* ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
*ಹಿಜಾಬ್  ಇಸ್ಲಾಂನ ಅವಿಭಾಜ್ಯ ಅಂಗ ಅಲ್ಲ
*ಸುಪ್ರೀಂ ಅಂಗಳ ತಲುಪಿದ ಹಿಜಾಬ್ ವಿವಾದ

Share this Video
  • FB
  • Linkdin
  • Whatsapp

ಬೆಂಗಳೂರು(ಮಾ. 15) ಉಡುಪಿ (Udupi) ಕಾಲೇಜಿನಿಂದ ಆರಂಭವಾದ ಹಿಜಾಬ್(Hijab) ವಿವಾದ ಹೈಕೋರ್ಟ್ (Karnataka High Court) ವರೆಗೆ ಬಂದು ನಿಂತಿದ್ದು ಈಗ ಸುಪ್ರೀಂ ಕೋರ್ಟ್ (Supreme Court) ಕಡೆ ತೆರಳಿದೆ. ಹಿಜಾಬ್ ವಿವಾದದ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮುಸ್ಲಿಂ ಮಹಿಳೆಯರ ಧಾರ್ಮಿಕ ಹಕ್ಕು ಎಲ್ಲಿಯೂ ಉಲ್ಲಂಘನೆಯಾಗಿಲ್ಲ ಎಂದು ನ್ಯಾಯಾಲಯ ಹೇಳಿತು .

ಹಿಜಾಬ್ ತೀರ್ಪು ಆರಂಭದಿಂದ ಅಂತ್ಯದವರೆಗೆ 

ಹೈಕೋರ್ಟ್ ಆದೇಶದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ವಿದ್ಯಾರ್ಥಿನಿಯರು (Students) ತಿಳಿಸಿದ್ದಾರೆ. ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪು ಮಾತ್ರ ನೀಡಿದೆ ನ್ಯಾಯ ನೀಡಿಲ್ಲ ಎಂದು ಸಿಎಫ್ಐ ಹೇಳಿದೆ.

Related Video