Asianet Suvarna News Asianet Suvarna News

ಗ್ರಾಮೀಣ ಮಕ್ಕಳಿಗೆ ಮೊಬೈಲ್ ಇಲ್ಲ; ಆನ್‌ಲೈನ್ ಶಿಕ್ಷಣವೂ ಸಿಗುತ್ತಿಲ್ಲ: ಸಮೀಕ್ಷಾ ವರದಿ!

Jul 3, 2021, 12:24 AM IST

ಬೆಂಗಳೂರು(ಜೂ.  02)  ಕೊರೋನಾ ಕಾರಣ ಮಕ್ಕಳ ಶಿಕ್ಷಣ ಆನ್‌ಲೈನ್ ಮೂಲಕ ನಡೆಯುತ್ತಿದೆ. ಆದರೆ ಇದು ರಾಜ್ಯದ ಗ್ರಾಮೀಣ ಭಾಗಕ್ಕೆ ತಲುಪುತ್ತಿಲ್ಲ. ಗ್ರಾಮೀಣ ಭಾಗದ ಹೆಚ್ಚಿನ ಮಕ್ಕಳಲ್ಲಿ ಮೊಬೈಲ್, ಟಿವಿ, ರೇಡಿಯಾ ಯಾವುದೂ ಇಲ್ಲ. ಇನ್ನು ಇದ್ದವರಿಗೆ ನೆಟ್‌ವರ್ಕ್ ಸಮಸ್ಯೆ ಎಂದು ಸಮೀಕ್ಷೆಯೊಂದು ಬಹಿರಂಗ ಪಡಿಸಿದೆ.

ಸದಾನಂದ ಗೌಡರಿಗೆ ಸಿಡಿ ಭೀತಿ

ಇನ್ನು ಡಿವಿ ಸದಾನಂದ ಗೌಡರಿಗೆ ಸಿಡಿ ಭೀತಿ, ರಾಮುಲು ಆಪ್ತಗೆ ಬಿಡುಗಡೆ ಭಾಗ್ಯ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ಇಲ್ಲಿದೆ.

Video Top Stories