News Hour ಹೆಲಿಕಾಪ್ಟರ್ ದುರಂತದ ಕೊನೆ ಕ್ಷಣಗಳು.. ರಾವತ್‌ಗೆ ಅಂತಿಮ ನಮನ
* ಹೆಲಿಕಾಪ್ಟರ್ ಅಪಘಾತದ ನಂತರ ಉಳಿದಿರುವುದು ಬರಿ ನೋವು
* ಬಿಪಿನ್ ರಾವತ್ ಮತ್ತು ಎಲ್ಲ ಯೋಧರಿಗೆ ಅಂತಿಮ ನಮನ
*ಕರ್ನಾಟಕದ ಅಳಿಯ ಹರ್ಜಿಂದರ್, ಕಣ್ಣೀರು ಉಳಿದಿದೆ
* ಸ್ಥಳಕ್ಕೆ ತೆರಳಿದ ಕೇಂದ್ರ ತನಿಖಾ ತಂಡ
ನವದೆಹಲಿ(ಡಿ. 09) ಹೆಲಿಕಾಪ್ಟರ್ ಅಪಘಾತದಲ್ಲಿ (IAF Helicopter Crash) ಮರಣ ಹೊಂದಿದೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ (Bipin Rawat )ಮತ್ತು ಉಳಿದ ಯೋಧರಿಗೆ ಅಂತಿಮ ನಮನ ಸಲ್ಲಿಸಲಾಗಿದೆ. ಹದಿಮೂರು ಜನರ ಮರಣಕ್ಕೆ ಹೆಲಿಕಾಪ್ಟರ್ ಅಪಘಾತ ಕಾರಣವಾಗಿತ್ತು.
ಬ್ಲಾಕ್ ಬಾಕ್ಸ್ ಹೇಳುವ ಶಾಕಿಂಗ್ ಮಾಹಿತಿ
ತಮಿಳುನಾಡಿನ (Tamilnadu) ಕೂನೂರಿನ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ಸೇರಿ ಹದಿಮೂರು ಮಂದಿ ಮೃತಪಟ್ಟಿಧ್ದರು. ಬಿಪಿನ್ ರಾವತ್ ಆಪ್ತ ಕಾರ್ಯದರ್ಶಿ ಹರ್ಜಿಂದರ್ ಸಹ ದುರಂತದಲ್ಲಿ ಮೃತರಾಇದ್ದರು. ಹರ್ಜಿಂದರ್ ಸಿಂಗ್ ಕರ್ನಾಟಕದ ಕರ್ನಾಟಕದ ಅಳಿಯ. ಕೇಂದ್ರ ತಂಡ ಸಮಗ್ರ ತನಿಖೆಯನ್ನು ಕೈಗೊಳ್ಳಲಿದೆ ಎಂದು ರಾಜ್ ನಾಥ್ ಸಿಂಗ್ ತಿಳಿಸಿದ್ದಾರೆ.