Asianet Suvarna News Asianet Suvarna News

News Hour; ಪೆಟ್ರೋಲ್ ಭಾರೀ ಇಳಿಕೆ,   ಜಾಗತಿಕ ಮನ್ನಣೆಗೆ ಭಾರತದ ಲಸಿಕೆ

* ಕೇಂದ್ರದ ದೀಪಾವಳಿ ರಿಲೀಫ್.. ರಾಜ್ಯದಿಂದಲೂ ಇಳಿಕೆ
* ಪುನೀತ್ ಸಮಾಧಿ ಮುಂದೆ ಅಭಿಮಾನಿಗಳ ನೃತ್ಯ
* ಹರಿದು ಬರುತ್ತಲೇ ಇದೆ ಪುನೀತ್ ಅಭಿಮಾನಿಗಳ ದಂಡು
* ಉಪಸಮರದ ರಿಸಲ್ಟ್ ಬಂದರೂ ನಿಲ್ಲದ ವಾಕ್ ಸಮರ

ಬೆಂಗಳೂರು(ನ. 04)  ಕೇಂದ್ರ ಸರ್ಕಾರ (Union Govt) ದೀಪಾವಳಿ (Deepavali)ಗೆ  ಅತಿದೊಡ್ಡ ರಿಲೀಫ್ ನೀಡಿದೆ.  ತೈಲದ ಮೇಲಿನ ಅಬಕಾರಿ ಸುಂಕ ಕಡಿತ (Excise Duty) ಮಾಡಿದೆ. ಪೆಟ್ರೋಲ್ (Petrol) ಮೇಲೆ 5 ರೂ. ಮತ್ತು ಡಿಸೇಲ್ (Diesel) ಮೇಲೆ 10 ರು. ಅಬಕಾರಿ ಸುಂಕ ಕಡಿತ ಮಾಡಲಾಗಿದೆ.   ಇತ್ತ ರಾಜ್ಯ (Karnataka Govt) ಸರ್ಕಾರವೂ ದರ ಕಡಿತ ಮಾಡಿದೆ.

ಭಾರತದ ಕೊರೋನಾ ಲಸಿಕೆಗೆ ಜಾಗತಿಕ ಮನ್ನಣೆ

ನಿರೀಕ್ಷೆ ಮಾಡಿದಂತೆ ವಿಶ್ವ ಆರೋಗ್ಯ ಸಂಸ್ಥೆ ತಾಂತ್ರಿಕ ಸಲಹಾ ಮಂಡಳಿ  ಕಾವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ನೀಡಿದೆ.  ಭಾರತ್ ಬಯೋಟೆಕ್‌ನ ಲಸಿಕೆ COVAXIN ಗೆ ತುರ್ತು ಬಳಕೆ ಅನುಮತಿ ಸಿಕ್ಕಿದೆ.  ಉಪಸಮರದ (Karnataka By Poll) ಸೋಲಿನ ಹೊಣೆಯನ್ನು ಎಲ್ಲರೂ ಹೊರುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ಇದೇ ಮಾತನ್ನು ಈಶ್ವರಪ್ಪ ಅವರು ಸ್ಪಷ್ಟಪಡಿಸಿದ್ದಾರೆ.  ಹಾನಗಲ್ ನಲ್ಲಿ ಕಾಂಗ್ರೆಸ್ ಗೆದ್ದಿದ್ದರೆ ಸಿಂಧಗಿಯಲ್ಲಿ ಕಮಲ ಅರಳಿತ್ತು. ಇಡೀದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ...

Video Top Stories