News Hour : ಕೈ ಪಡೆ ಜತೆ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರು ಯಾರು? ಹೊಸ ರಾಜಕಾರಣ

* ಕರ್ನಾಟಕದಲ್ಲಿ ಬಿರುಸುಗೊಂಡ ರಾಜಕಾರಣ
* ಪದ್ಮಪ್ರಶಸ್ತಿ ಪುರಸ್ಕಾರ ಪ್ರಕಟ
* ಸಿದ್ದರಾಮಯ್ಯ ಆಪ್ತ ಎಂಬಿ ಪಾಟೀಲ್ ಗೆ ಪ್ರಚಾರ ಸಮಿತಿ ಹೊಣೆ
* ಉತ್ತರ ಪ್ರದೇಶದಲ್ಲಿ ಮುಂದುವರಿದ ಪಕ್ಷಾಂತರ ಪರ್ವ

Share this Video
  • FB
  • Linkdin
  • Whatsapp

ಬೆಂಗಳೂರು(ಜ. 25) ಸಾಧಕರಿಗೆ ಪದ್ಮ ಪುರಸ್ಕಾರ (Padma Awards 2022: ) ಘೋಷಣೆಯಾಗಿದೆ. 4 ಪದ್ಮವಿಭೂಷಣ, 17 ಪದ್ಮಭೂಷಣ, 107 ಪದ್ಮಶ್ರೀ ಘೋಷಣೆಯಾಗಿದೆ. ಕರ್ನಾಟಕದ ಐವರು ಸಾಧಕರು ಪದ್ಮ ಪ್ರಶಸ್ತಿಗೆ ಭಾಜನವಾಗಿದ್ದಾರೆ. ಇನ್ನೊಂದು ಕಡೆ ಕರ್ನಾಟಕದಲ್ಲಿ ರಾಜಕಾರಣದ ಚಟುವಟಿಕೆ (Karnataka Politics)ಬಿರುಸುಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Karnataka BJP ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ, ನಾಯಕರಿಗೆ ಕಟೀಲ್ ಖಡಕ್ ಎಚ್ಚರಿಕೆ ಸಂದೇಶ

ಬಿಜೆಪಿ (BJP) ನಾಯಕರಿಂದ ಹೇಳಿಕೆಗಳ ಮಹಾಪರ್ವ ಆರಂಭವಾಗಿದೆ. ಜಾತಿ ಸಮೀಕರಣಕ್ಕೆ ಕಾಂಗ್ರೆಸ್ (Congress) ಸಕಲ ಸಿದ್ಧತೆ ಮಾಡಿಕೊಂಡಿದ್ದು ಪ್ರಚಾರ ಸಮಿತಿಗೆ ಸಿದ್ದರಾಮಯ್ಯ ಆಪ್ತ ಎಂಬಿ ಪಾಟೀಲ್ (MB Patil)ನೇತೃತ್ವ ವಹಿಸಿಕೊಂಡಿದ್ದಾರೆ. ಇನ್ನೊಂದು ಕಡೆ ಉತ್ತರ ಪ್ರದೇಶ(Uttar Pradesh) ಚುನಾವಣೆ ಕಣದಲ್ಲಿ ಪಕ್ಷಾಂತರ ಪರ್ವ ಮುಂದುವರಿದಿದೆ.

Related Video