ಹಳೆಯ ದೋಸ್ತಿಗಳ ಸಾಲಮನ್ನಾ ಸಮರ, ಬಾಂಗ್ಲಾ ದೌರ್ಜನ್ಯಕ್ಕೆ ಸಿಗದ ಉತ್ತರ

* ಬಿಸಿಯೇರಿದ ಉಪಚುನಾವಣೆ ಕಣ, ತೋಟದಲ್ಲಿ ಕುಳಿತು ಲೆಕ್ಕಾಚಾರ!
* ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆ
* ಉಪಕಣದಲ್ಲಿ ಹಳೆಯ ದೋಸ್ತಿಗಳ ಸಾಲಮನ್ನಾ ಸಮರ
* ಬಾಂಗ್ಲಾದಲ್ಲಿ  ಹಿಂದುಗಳ ಮಾರಣಹೋಮ, ಸೋ ಕಾಲ್ಡ್ ಗಳು ಎಲ್ಲಿ ಹೋದರು?

Share this Video
  • FB
  • Linkdin
  • Whatsapp

ಬೆಂಗಳೂರು(ಅ. 22) ಕರ್ನಾಟಕದಲ್ಲಿ(Karnataka Politics) ಉಪಚುನಾವಣೆ (By Poll) ಕಣ ರಂಗೇರಿದ್ದು ಬಿಜೆಪಿಯವರು (BJP) ಲೂಟಿ ಹೊಡೆದ ದುಡ್ಡನ್ನು ಜನರಿಗೆ ಹಂಚುತ್ತಿದ್ದಾರೆ ಎಂದು ಸಿದ್ದರಾಮಯ್ಯ (Siddaramaiah)ಆರೋಪಿಸಿದ್ದಾರೆ. ಉಪಚುನಾವಣಾ ಕಣದಲ್ಲಿ ಸಾಲಮನ್ನಾ ವಿಚಾರವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಕೆದಕಿದ್ದಾರೆ. ಅದಕ್ಕೆ ಎಚ್‌ಡಿ ಕುಮಾರಸ್ವಾಮಿ (HD Kumaraswamy)ಸಹ ಅಷ್ಟೆ ತಾರ್ಕಿಕ ಉತ್ತರ ನೀಡಿದ್ದಾರೆ.

'ಕಟೀಲ್ ಸೀರೆ ತೊಟ್ಟರೆ ಹೆಣ್ಣು ಅಲ್ಲ..ಗಂಡೂ ಅಲ್ಲ'

ಬಾಂಗ್ಲಾದೇಶದಲ್ಲಿ (Bangladesh) ಹಿಂದುಗಳ (Hindu) ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಲೇ ಇದ್ದು ಅಲ್ಲಿನ ಹಿಂದುಗಳು ಭಯದಲ್ಲೇ ಬದುಕುವಂತಾಗಿದೆ. ಆದರೆ ಭಾರತದ ಬುದ್ಧಿಜೀವಿಗಳ ಮುಖವಾಡ ಮತ್ತೆ ಕಳಚಿ ಬಿದ್ದಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್(News Hour) ನಲ್ಲಿ

Related Video