
News Hour: ಹಿಜಾಬ್ ವಿಚಾರಕ್ಕೆ ಸ್ವಾಮೀಜಿಗಳನ್ನು ಎಳೆದ ಸಿದ್ದರಾಮಯ್ಯಗೆ ಠಕ್ಕರ್!
* 'ಹಿಂದು ಹೆಣ್ಣು ಮಕ್ಕಳು ದುಪ್ಪಟ್ಟಾ ಹಾಕಲ್ವಾ... ಸ್ವಾಮೀಜಿಗಳು ಹಾಕಲ್ವಾ'
* ಸ್ವಾಮೀಜಿಗಳ ಬಗ್ಗೆ ಸಿದ್ದು ಹೇಳಿಕೆ... ಬಿಜೆಪಿ ನಾಯಕರು ಕೊಟ್ಟರು ಠಕ್ಕರ್
* ಪಶ್ಚಿಮ ಬಂಗಾಳದಲ್ಲಿ ಮತ್ತೆ ಹಿಂಸಾಚಾರ
* ಉತ್ತರ ಪ್ರದೇಶದಲ್ಲಿ ಯೋಗಿ ಆಡಳಿತ ಮತ್ತೆ ಆರಂಭ
ಬೆಂಗಳೂರು(ಮಾ. 25) ಹಿಜಾಬ್ (Hijab) ವಿಚಾರ ಮತ್ತೆ ಪ್ರತಿಧ್ವನಿಸುತ್ತಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಮಾತನಾಡುತ್ತ ಹಿಂದು (Hindu) ಸ್ವಾಮೀಜಿಗಳ ಉಲ್ಲೇಖ ಮಾಡಿದ್ದಾರೆ. ಹಿಜಾಬ್ ವಿವಾದಕ್ಕೆ ಕೋರ್ಟ್ ಅಂತ್ಯ ಹಾಡಿದೆ... ಆದರೆ ಕಾಂಗ್ರೆಸ್ (Congress) ಇದೇ ವಿಚಾರ ಇಟ್ಟುಕೊಂಡು ಸಲ್ಲದ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಠಕ್ಕರ್ ಕೊಟ್ಟಿದ್ದು ಸ್ವಾಮೀಜಿಗಳ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.#
Yogi Adityanath Oath: ಇಡೀ ದೇಶದಲ್ಲಿ ಹೊಸ ಅಲೆ ಬಗ್ಗೆ ತಿಳಿಸಿದ ಬೊಮ್ಮಾಯಿ
ಟಿಎಂಸಿ ನಾಯಕರೇ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಾಕ್ಕೆ ಕಾರಣವಾಗಿದ್ದಾರೆ ಎನ್ನುವ ಮಾತು ಬಂದಿದೆ. ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ಇತಿಹಾಸ ಇದೆ. ಇನ್ನು ಉತ್ತರ ಪ್ರದೇಶದಲ್ಲಿ ಮತ್ತೆ ಯೋಗಿ ಆಡಳಿತ ಆರಂಭವಾಗಿದೆ.