Asianet Suvarna News Asianet Suvarna News

ಆಡಳಿತ ಕನ್ನಡದಲ್ಲಿ..ಸರ್ಕಾರದ ದಿಟ್ಟ ಹೆಜ್ಜೆ... ದೇವಾಲಯ ಧ್ವಂಸದ ಹಿಂದೆ ಯಾರಿದ್ದಾರೆ?

Sep 15, 2021, 11:21 PM IST

ಬೆಂಗಳೂರು(ಸೆ. 15)   ಆಡಳಿತದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಲು ಮುಂದಾಗಿರುವ ಕರ್ನಾಟಕ ಸರ್ಕಾರ ಕಂದಾಯ ಇಲಾಖೆಯಲ್ಲಿ ಸೇರಿಕೊಂಡಿರುವ ಅನೇಕ ಹೆಸರುಗಳನ್ನು ಬದಲಾವಣೆ ಮಾಡಲು ಮುಂದಾಗಿದೆ. ಯಾವುದೇ ಚರ್ಚೆ ಇಲ್ಲದೇ ದೇವಾಲಯ ಕೆಡವಿದ್ದು ಬಿಜೆಪಿಯ ಢೋಂಗಿತನ ತೋರಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇವರು ರಾಜಕಾರಣಕ್ಕಾಗಿ ಹಿಂದುತ್ವದ ಹೆಸರು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ದೇಗುಲದಲ್ಲಿ ಪೋಟೋ ಶೂಟ್ ಮಾಡಿಸಿದ್ದ ನಟಿ ಅರೆಸ್ಟ್

ದೇವಾಲಯ ಒಡೆದು ಹಾಕಿದ ಮೇಲೆ ಸರ್ಕಾರ ಅಧಿಕಾರಿಗಳಿಗೆ ನೋಟಿಸ್ ನೀಡುತ್ತೇನೆ ಎಂದು ಹೇಳಿದೆ. ಯಾವುದು ಅಧಿಕೃತ..ಯಾವುದು ಅನಧಿಕೃತ? ಇಂಥ ಕುರುಡು ನಿರ್ಧಾರ ತೆಗೆದುಕೊಂಡವರು ಯಾರು?   ವಿಧಾನಸಭೆ ಅಧಿವೇಶನದಲ್ಲಿ ಬೆಲೆ ಏರಿಕೆಯದ್ದೇ ಚರ್ಚೆ.. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ