ಲಸಿಕೆ ಇಲ್ಲ, ಟೆಸ್ಟಿಂಗ್ ಇಲ್ಲ! ಕೊರೋನಾ ಮತ್ತು ಕರ್ನಾಟಕ
* ಕರ್ನಾಟಕದಲ್ಲಿ ಕೊರೋನಾ ಅಬ್ಬರ ಮುಂದುವರಿದೆ ಇದೆ
* ಸರ್ಕಾರ ಅಂಕಿ-ಅಂಶಗಳನ್ನು ಮುಚ್ಚಿಡುತ್ತಿದೆಯಾ ಎಂಬ ಅನುಮಾನ
* ಲಸಿಕೆಗೆ ಜನ ಮುಗಿಬಿದ್ದು ಸಿಗದಿದ್ದಕ್ಕೆ ಆಕ್ರೋಶ ಹೊರಹಾಕಿದ್ದಾರೆ
* ಸುಪ್ರೀಂ ಆದೇಶದ ಅನ್ವಯ ಕರ್ನಾಟಕಕ್ಕೆ ಕೊನೆಗೂ ಆಕ್ಸಿಜನ್ ಬಂತು
ಬೆಂಗಳೂರು(ಮೇ. 11) ಕರ್ನಾಟಕದಲ್ಲಿ ಕೊರೋನಾ ಅಬ್ಬರ ಮೇಲ್ನೋಟಕ್ಕೆ ಮಾತ್ರ ಕಡಿಮೆಯಾಗಿದೆ. ಸರ್ಕಾರ ಸುಳ್ಳು ಲೆಕ್ಕ ತೋರಿಸುತ್ತಿದೆ ಎಂಬ ಅನುಮಾನವೂ ಸಿಕ್ಕಿದೆ.
ಇನ್ನೊಂದು ಕಡೆ ಜನ ಲಸಿಕೆಗೆ ಮುಗಿಬಿದ್ದಿದ್ದಾರೆ. ಲಸಿಕೆ ಸ್ಟಾಕ್ ಇಲ್ಲ ಎಂಬ ಉತ್ತರಕ್ಕೆ ಜನ ಆಕ್ರೋಶವನ್ನು ಹೊರಹಾಕಿದ್ದಾರೆ. ಕರ್ನಾಟಕಲ್ಲಿ ಕೊರೋನಾ ಮತ್ತು ಸೆಮಿ ಲಾಕ್ ಡೌನ್ ನ ಸಂಪೂರ್ಣ ಚಿತ್ರಣ ಇಲ್ಲಿದೆ.