'ಲಸಿಕೆ ತಗೊಂಡ್ರೆ ಮಕ್ಕಳಾಗಲ್ಲ' ವದಂತಿಗಳಿಂದ ದೊಡ್ಡ ಸಮಸ್ಯೆ
* ಕೆಲ ಕ್ಷೇತ್ರಕ್ಕೆ ರಿಯಾಯಿತಿ ನೀಡಿ ಲಾಕ್ ಡೌನ್ ಮುಂದುವರಿಕೆ
* ಕೊರೋನಾ ಕಾಳದ ಕಣ್ಣೀರ ಕತೆಗಳಿಗೆ ಕೊನೆ ಇಲ್ಲ
* ನೆಸ್ಲೆ ಕಂಪನಿಯ ಪ್ರಾಡೆಕ್ಟ್ ಗಳು ತಿನ್ನಲು ಯೋಗ್ಯವಲ್ಲ
* ಲಸಿಕೆ ತೆಗೆದುಕೊಂಡರೆ ಮಕ್ಕಳಾಗಲ್ಲ.. ಸುಳ್ಳು ವದಂತಿ ಪರಿಣಾಮ
ಬೆಂಗಳೂರು(ಜೂ. 02) ಕೊರೋನಾ ಕಾಲದ ಕಣ್ಣೀರ ಕತೆಗಳು ಕೊನೆಯಾಗುತ್ತಿಲ್ಲ. ವೈರಸ್ ಭಯಕ್ಕೆ ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಂಡಿದೆ. ರಫ್ತು ಕ್ಷೇತ್ರಕ್ಕೆ ರಿಯಾಯಿತಿ ಕೊಟ್ಟು ಲಾಕ್ ಡೌನ್ ಮುಂದುವರಿಕೆ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಪರೀಕ್ಷೆಗಳ ಕತೆ ಏನು? ವಿದ್ಯಾರ್ಥಿಗಳ ಭವಿಷ್ಯ
ಮಕ್ಕಳನ್ನು ಮೋಡಿ ಮಾಡಿರುವ ನೆಸ್ಲೆ ಕಂಪನಿಯ ಪ್ರಾಡಕ್ಟ್ ಗಳು ತಿನ್ನಲು ಯೋಗ್ಯವಲ್ಲ ಎಂಬ ವರದಿ ಬಂದಿದೆ. ಅನಾಥ ಶವಗಳ ಅಸ್ಥಿಯನ್ನು ಸಚಿವ ಅಶೋಕ್ ವಿಸರ್ಜಿಸಿದ್ದಾರೆ. ಇಡೀ ದಿನದ ಸುದ್ದಿಗಳು ನ್ಯೂಸ್ ಅವರ್ ನಲ್ಲಿ...