NewsHour; ಬಿಡದ ಬಿಟ್ ಕಾಯಿನ್ ಭೂತ, ಜನವರಿಯಲ್ಲೇ ಶ್ರೀಕಿ ಹೇಳಿದ್ದ ಕಟು ಸತ್ಯ!

* ಬಿಟ್‌ಕಾಯಿನ್ ಹಗರಣಕ್ಕೆ ಬಿಗ್ ಟ್ವಿಸ್ಟ್,  IPS ಅಧಿಕಾರಿಯ ಆಡಿಯೋದಲ್ಲಿ ದೊಡ್ಡವರ ಹೆಸರು!
* ಕರ್ನಾಟಕ ಸರ್ಕಾರಕ್ಕೆ ಖರ್ಗೆ ಬಿಟ್ ಕಾಯಿನ್ ಪಂಚ ಪ್ರಶ್ನೆ 
* ಬಿಟ್ ಕಾಯಿನ್ ಬಿಟ್ಟಾಕಿ ಅಂದ್ರೇನು? ತನಿಖೆನೇ ಮಾಡಲ್ವಾ!
* ಬಿಜೆಪಿ ಮೇಲೆ ಸಿದ್ದರಾಮಯ್ಯ ಟ್ವೀಟ್ ಸಮರ

Share this Video
  • FB
  • Linkdin
  • Whatsapp

ಬೆಂಗಳೂರು(ನ. 12) ರಾಜ್ಯದಲ್ಲಿ(Karnataka) ಬಿಟ್‌ಕಾಯಿನ್ (Bitcoin scam) ಹಗರಣ ಭಾರಿ ಸದ್ದು ಮಾಡುತ್ತಿದೆ. ಕಾಂಗ್ರೆಸ್ (congress) ಸತತ ಸುದ್ದಿಗೋಷ್ಠಿ ಮೂಲಕ ಗಂಭೀರ ಆರೋಪ ಮಾಡುತ್ತಿದೆ. ಇತ್ತ ಬಿಜೆಪಿ ದಾಖಲೆ ಕೊಡಿ ಎಂದು ಹೇಳುತ್ತಿದೆ. ಇದರ ನಡುವೆ ಹಗರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಆಡಿಯೋ ಲೀಕ್ ಆಗಿದ್ದು ದೊಡ್ಡವರ ಹೆಸರಿನ ವಾಸನೆ ಬಂದಿದೆ.

 ಅಷ್ಟಕ್ಕೂ ಈ ಬಿಟ್ ಕಾಯಿನ್ ಅಂದ್ರೆ ಏನು? 'ಬುದ್ಧಿವಂತ' ಶ್ರೀಕಿಯ ಇತಿಹಾಸ

ಬಿಟ್ ಕಾಯಿನ್ ಪ್ರಕರಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai)ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದಿದ್ದ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ(Priyank Kharge) ಪ್ರಶ್ನೆಗಳ ಸರಮಾಲೆಯನ್ನೇ ಮುಂದೆ ಇಟ್ಟಿದ್ದಾರೆ. ಬಿಟ್ ಕಾಯಿನ್ ಪ್ರಕರಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದಿದ್ದ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಪ್ರಶ್ನೆಗಳ ಸರಮಾಲೆಯನ್ನೇ ಮುಂದೆ ಇಟ್ಟಿದ್ದಾರೆ. ಶ್ರೀಕಿ ಯ ವಿಚಾರಣೆ ಹೇಗೆ ನಡೆದಿದೆ? ಎಂದು ಕೇಳಿದ್ದಾರೆ.ಬಿಜೆಪಿಯವರ ಪಾತ್ರವಿದೆ ಎಂದು ಕೈ ಪಾರ್ಟಿ ನಾಯಕರು ಹೇಳುತ್ತಿದ್ದರೆ ಇನ್ನೊಂದು ಕಡೆ ಬಿಜೆಪಿ ಕಾಂಗ್ರೆಸ್ ನಾಯಕರೇ ಇದರ ಮೂಲ ಎಂದಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ

Related Video