News Hour: ಭಷ್ಟರ ಮೇಲೆ ಎಸಿಬಿ ದಾಳಿ, ಮುಗಿಯದ ಹಿಜಾಬ್ ಗೊಂದಲ

* ಪರಮ ಭ್ರಷ್ಟರ ಬೇಟೆಯಾಡಿದ ಎಸಿಬಿ
*ಭ್ರಷ್ಟರ ಮನೆಯಲ್ಲಿ ಚಿನ್ನದ ಖಜಾನೆ
* ಹಿಜಾಬ್ ಗೆ ಹಠ ಯಾಕೆ? ಗಲಾಟೆ ಎಲ್ಲಿಂದ ಎಲ್ಲಿವರೆಗೆ
* ಹಿಜಾಬ್ ಹೈಕೋರ್ಟ್ ತೀರ್ಪಿನ ವಿರುದ್ಧ ಅಪಸ್ವರ

Share this Video
  • FB
  • Linkdin
  • Whatsapp

ಬೆಂಗಳೂರು(ಮಾ. 16) ಎಸಿಬಿ (ACB) ಅಧಿಕಾರಿಗಳು ಕರ್ನಾಟಕದಲ್ಲಿ(Karnataka) ಭ್ರಷ್ಟರ (corruption) ಬೇಟೆಯಾಡಿದ್ದಾರೆ. ಹದಿನೆಂಟು ಅಧಿಕಾರಿಗಳ ಮೇಲೆ ದಾಳಿ ಮಾಡಿದ್ದಾರೆ. ಎಸಿಬಿ ಅಧಿಕಾರಿಗಳು ದಾಳಿಯನ್ನೇನೋ ಮಾಡುತ್ತಾರೆ. ಹಾಗಾದರೆ ರೇಡ್ ಮಾಡಿದ ಮೇಲೆ ಮುಂದೆ ಏನಾಗುತ್ತದೆ. 

ACB Raids: ಕರ್ನಾಟಕದ 78 ಕಡೆ ಎಸಿಬಿ ದಾಳಿ: ರಾಶಿ ರಾಶಿ ಹಣ, ಚಿನ್ನ ಪತ್ತೆ..!

ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ, ಧಾರ್ಮಿಕ ಉಡುಪಿಗೆ (Hijab Row) ಅವಕಾಶ ಇಲ್ಲ ಎಂದು ಹೈಕೋರ್ಟ್ ನೀಡುರವ ತೀರ್ಪಿಗೆ ಮುಸ್ಲಿಂ ವಿದ್ಯಾರ್ಥಿನಿಯರು ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ 

Related Video