NIA Raids on PFI: ದಾಳಿಗೂ ಮುನ್ನ 6 ತಿಂಗಳ ತಾಲೀಮು: ಕಂಟ್ರೋಲ್ ಮಾಡಿದ್ದು ಜೇಮ್ಸ್ ಬಾಂಡ್!

NIA Raids on PFI  Explained in Kannada: ಭಯೋತ್ಪಾದನೆಗೆ ನೆರವು, ಉಗ್ರ ಕೃತ್ಯಕ್ಕೆ ಹಣ ಸಂಗ್ರಹ ಸೇರಿದಂತೆ ದೇಶವಿರೋಧಿ ಕೃತ್ಯಗಳಲ್ಲಿ ಭಾಗಿಯಾದ ಆರೋಪದಲ್ಲಿ ಪಿಎಫ್‌ಐಗೆ ಸೇರಿದ ವ್ಯಕ್ತಿಗಳು ಮತ್ತು ಕಚೇರಿಗಳ ಮೇಲೆ 15 ರಾಜ್ಯಗಳ 93 ಸ್ಥಳಗಳ ಮೇಲೆ ಎನ್‌ಐಎ ದಾಳಿ ನಡೆಸಿತ್ತು 

Share this Video
  • FB
  • Linkdin
  • Whatsapp

ನವದೆಹಲಿ (ಸೆ. 26): ಸೆಪ್ಟೆಂಬರ್ 22ರ ಸೂರ್ಯನ ಬೆಳಕು ಭೂಮಿ ಮೇಲೆ ಚೆಲ್ಲುತ್ತಿದ್ದಂತೆ, ದೇಶದಲ್ಲಿ ಕೇಳಿ ಬರ್ತಿದಿದ್ದು ಎರಡರೇ ಹೆಸರು ಒಂದು ಎನ್‌ಐಎ (NIA) ಮತ್ತೊಂದು ಪಿಎಫ್‌ಐ (PFI).ಯಾಕೆ ಅನ್ನೋದು ಎಲ್ರಿಗೂ ಗೊತ್ತಿದೆ. ಇತಿಹಾಸದಲ್ಲೇ ಅತೀ ದೊಡ್ಡ ದಾಳಿಯನ್ನು ಅಂದು ಪಿಎಫ್‌ಐ ಮೇಲೆ ಎನ್‌ಐಎ ಮಾಡಿತ್ತು. ದಾಳಿಗೆ ಇನ್ನು ಮೂರು ದಿನಗಳು ಬಾಕಿ ಇರುವಲ್ಲಿವರೆಗೂ ಆ 6 ತಿಂಗಳಲ್ಲಿ ಹೇಗೆಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು ಅನ್ನೋದರ ಪ್ಲಾನ್ ಆಗಿತ್ತು. ಇನ್ನು ದಾಳಿಗೆ ಬಾಕಿ ಇದ್ದ 1 ಮತ್ತು 2ನೇ ದಿನ ಏನೇನೆಲ್ಲ ನಡಿತು ಅನ್ನೋದು ಇನ್ನೂ ಇಂಟ್ರಸ್ಟಿಂಗಾಗಿದೆ. ಇಷ್ಟೊಂದು ದೊಡ್ಡ ಬೇಟೆಗೆ ಎನ್‌ಐಎ ಆರು ತಿಂಗಳಿನಿಂದ ಹೇಗೆಲ್ಲ ತಯಾರಿ ನಡೆಸಿತ್ತು ಅನ್ನೋದನ್ನು ನಾವು ಹೇಳ್ತಾ ಹೋಗ್ತೇವೆ.. ನೀವು ಕೇಳ್ತಾ ಹೋಗಿ. ಈ ತಯಾರಿ ಹೇಗಿತ್ತು ಅನ್ನೋದು ಹೇಳುವುದಕ್ಕೂ ಮತ್ತು ಕೇಳುವುದಕ್ಕೂ ತುಂಬಾ ರೋಮಾಂಚನವಾಗಿದೆ. 

ಬೆಚ್ಚಿ ಬೀಳಿಸುತ್ತೆ ಇಂಡಿಯಾ 2047 ಪುಸ್ತಕ: ಮಲೆನಾಡ ಮಡಿಲಲ್ಲಿ ತಣ್ಣಗೆ ಫ್ರಿಬ್ಲಾಸ್ಟ್

Related Video