ಕೋವಿಡ್ ವ್ಯಾಕ್ಸಿನ್‌ನಲ್ಲಿ ಹಂದಿ ಮಾಂಸದ ಜಿಲಾಟಿನ್ ; ತಂದಿಟ್ಟಿತು 'ಧರ್ಮ' ಸಂಕಟ
ಇಡೀ ದೇಶವೇ ಕೊರೋನಾ ಲಸಿಕೆ ಯಾವಾಗ ಲಭ್ಯವಾಗಲಿದೆ ಎಂಬ ಕಾತರತೆಯಲ್ಲಿದ್ದರೆ, ಇತ್ತ ಮುಸ್ಲಿಂ ವಿದ್ವಾಂಸರು ಹಂದಿ ದೇಹದ ಪ್ರೋಟಿನ್ ಅಂಶಗಳನ್ನೊಳಗೊಂಡ ಕೊರೋನಾ ಲಸಿಕೆಯನ್ನು ದೇಶದ ಯಾವುದೇ ಮುಸ್ಲಿಮರು ಹಾಕಿಸಿಕೊಳ್ಳಬಾರದು ಎಂಬ ನಿರ್ಧಾರ ಕೈಗೊಂಡಿದ್ದಾರೆ.
ಬೆಂಗಳೂರು (ಡಿ. 25): ಇಡೀ ದೇಶವೇ ಕೊರೋನಾ ಲಸಿಕೆ ಯಾವಾಗ ಲಭ್ಯವಾಗಲಿದೆ ಎಂಬ ಕಾತರತೆಯಲ್ಲಿದ್ದರೆ, ಇತ್ತ ಮುಸ್ಲಿಂ ವಿದ್ವಾಂಸರು ಹಂದಿ ದೇಹದ ಪ್ರೋಟಿನ್ ಅಂಶಗಳನ್ನೊಳಗೊಂಡ ಕೊರೋನಾ ಲಸಿಕೆಯನ್ನು ದೇಶದ ಯಾವುದೇ ಮುಸ್ಲಿಮರು ಹಾಕಿಸಿಕೊಳ್ಳಬಾರದು ಎಂಬ ನಿರ್ಧಾರ ಕೈಗೊಂಡಿದ್ದಾರೆ.
ಕೊರೊನಾ ಲಸಿಕೆಯಲ್ಲಿ ಹಂದಿ ಅಂಶ; ಔಷಧಿ ವಿರುದ್ಧ ಫತ್ವಾ ಹೊರಡಿಸಿದ ಮುಸ್ಲಿಂ ಬೋರ್ಡ್!
ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿ ತುರ್ತು ಸಭೆ ನಡೆಸಿದ ಸುನ್ನಿಯ ಪಂಗಡದ ವಿದ್ವಾಂಸರು, ಇಸ್ಲಾಂ ಕಾನೂನು ಪ್ರಕಾರ ಮುಸ್ಲಿಂ ಸಮುದಾಯಕ್ಕೆ ನಿಷಿದ್ಧವಾಗಿರುವ ಹಂದಿ ಮಾಂಸ ಬಳಸಲಾದ ಚುಚ್ಚುಮದ್ದುಗಳನ್ನು ಮುಸ್ಲಿಮರು ಪಡೆಯಬಾರದು ಎಂಬ ನಿರ್ಧಾರಕ್ಕೆ ಕೈಗೊಂಡಿದ್ದಾರೆ. ಸರ್ಕಾರಕ್ಕೆ ಇದೊಂದು ರೀತಿಯಲ್ಲಿ 'ಧರ್ಮ' ಸಂಕಟವಾಗಿದೆ. ಏನಿವರ ತಕರಾರು..? ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!