ಮುಗಿದಿಲ್ಲ ಅಯೋಧ್ಯೆ ವಿಚಾರ: ಮರುಪರಿಶೀಲನೆಗೆ ಅರ್ಜಿ

ನವದೆಹಲಿ[ನ. 17]  ಗೊಗೋಯ್ ನಿವೃತ್ತಿ ದಿನವೇ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೊಸ ಕ್ಯಾತೆ ತೆಗೆದಿದೆ. ಅಯೋಧ್ಯೆ ವಿಚಾರದಲ್ಲಿ  ಸುಪ್ರೀಂ ಕೋರ್ಟ್ ತೀರ್ಪಿಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಲು ತೀರ್ಮಾನ  ತೆಗೆದುಕೊಂಡಿದೆ.ಅಯೋಧ್ಯೆ ಬಗ್ಗೆ ಸುಪ್ರೀಂ ಮಹತ್ವದ ತೀರ್ಪು ನೀಡಿದ್ದು 2.77 ಎಕರೆ ಜಾಗವನ್ನು ಹಿಂದುಗಳಿಗೆ ನೀಡಿದ್ದ ಸುಪ್ರೀಂ ಕೋರ್ಟ್ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ 5 ಎಕರೆ ಜಾಗ ಗುರುತಿಸಲು ಸುಪ್ರೀಂ ತಿಳಿಸಿತ್ತು.

Share this Video
  • FB
  • Linkdin
  • Whatsapp

ನವದೆಹಲಿ[ನ. 17] ಗೊಗೋಯ್ ನಿವೃತ್ತಿ ದಿನವೇ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೊಸ ಕ್ಯಾತೆ ತೆಗೆದಿದೆ. ಅಯೋಧ್ಯೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಲು ತೀರ್ಮಾನ ತೆಗೆದುಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಯೋಧ್ಯೆ ತೀರ್ಪು: ಆರಂಭದಿಂದ ಅಂತ್ಯದವರೆಗೆ

ಅಯೋಧ್ಯೆ ಬಗ್ಗೆ ಸುಪ್ರೀಂ ಮಹತ್ವದ ತೀರ್ಪು ನೀಡಿದ್ದು 2.77 ಎಕರೆ ಜಾಗವನ್ನು ಹಿಂದುಗಳಿಗೆ ನೀಡಿದ್ದ ಸುಪ್ರೀಂ ಕೋರ್ಟ್ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ 5 ಎಕರೆ ಜಾಗ ಗುರುತಿಸಲು ಸುಪ್ರೀಂ ತಿಳಿಸಿತ್ತು.

Related Video