Asianet Suvarna News Asianet Suvarna News
136 results for "

Ayodhya Verdict

"
Yogi Adityanath cabinet meeting in Ayodhya nbnYogi Adityanath cabinet meeting in Ayodhya nbn
Video Icon

2019ರ ನವೆಂಬರ್ 9 ರಂದು ಅಯೋಧ್ಯೆ ತೀರ್ಪು: ನೆನಪಿಗಾಗಿ ಅಯೋಧ್ಯೆಯಲ್ಲಿ ಯೋಗಿ ಆದಿತ್ಯನಾಥ್ ಸಂಪುಟ ಸಭೆ

ರಾಮಕಥಾ ಮ್ಯೂಸಿಯಂನಲ್ಲಿ ಮಹತ್ವದ ಸಚಿವ ಸಂಪುಟ ಸಭೆ 
ದೀಪಾವಳಿ ನಿಮಿತ್ತ ಲಕ್ಷ ದೀಪೋತ್ಸವದ ಸಿದ್ಧತೆ ಬಗ್ಗೆ ಚರ್ಚೆ 
ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ರಾಮಕಥಾ ಮ್ಯೂಸಿಯಂ 
 

India Nov 10, 2023, 10:36 AM IST

histroy says in ayodhya lord rama was born nbn histroy says in ayodhya lord rama was born nbn
Video Icon

ಹಿಂದೂಗಳ ಪವಿತ್ರ ಸ್ಥಳಗಳಲ್ಲಿ ಒಂದು ಅಯೋಧ್ಯೆ : ಇದರ ಇತಿಹಾಸ, ಮಹತ್ವವೇನು ?

ಅಯೋಧ್ಯೆಯೂ ಸರಯೂ ನದಿಯ ತಟದಲ್ಲಿ ಇದೆ. ಇಲ್ಲಿ 7 ಸಾವಿರ ಮಂದಿರಗಳಿದ್ದವು ಎಂದು ಇತಿಹಾಸ ಹೇಳುತ್ತದೆ. ಈ ಸ್ಥಳದ ಇತಿಹಾಸವೇನು ಎಂದು ತಿಳಿಯೋಣಾ ಬನ್ನಿ..

India May 28, 2023, 12:42 PM IST

Construction of Ram Mandir completed 3 months ahead of schedule akbConstruction of Ram Mandir completed 3 months ahead of schedule akb

ಅವಧಿಗೂ 3 ತಿಂಗಳು ಮೊದಲೇ ಅಯೋಧ್ಯೆಯ ಶ್ರೀರಾಮಮಂದಿರ ನಿರ್ಮಾಣ ಪೂರ್ಣ

ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಭವ್ಯ ರಾಮಮಂದಿರ ನಿಗದಿತ ಅವಧಿಗೂ 3 ತಿಂಗಳು ಮೊದಲೇ ನಿರ್ಮಾಣವಾಗುವ ಸಾಧ್ಯತೆಗಳಿವೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಹೇಳಿದೆ.

Festivals Mar 19, 2023, 10:52 AM IST

Ayodhya Verdict Is Not My Decision It is Given By SC On the Basis of Law and Constitution Says Former CJI ranjan Gogoi podAyodhya Verdict Is Not My Decision It is Given By SC On the Basis of Law and Constitution Says Former CJI ranjan Gogoi pod

Ayodhya Verdict: ರಾಮ ಜನ್ಮಭೂಮಿ ತೀರ್ಪು ನನ್ನದಲ್ಲ, ಸುಪ್ರೀಂ ಕೋರ್ಟಿದ್ದು: ಮಾಜಿ CJI ಗೊಗೋಯ್!

* ಮಾಜಿ ಸಿಜೆಐ ರಂಜನ್ ಗೊಗೊಯ್ ನೇತೃತ್ವದ ಪೀಠದಿಂದ ಅಯೋಧ್ಯೆ ತೀರ್ಪು

* ಅಯೋಧ್ಯೆ ತೀರ್ಪಿನ ಬಗ್ಗೆ ಗೊಗೊಯ್ ಮಾತು

* ರಾಮ ಜನ್ಮಭೂಮಿ ಬಗೆಗಿನ ತೀರ್ಪು ನಾನು ಕೊಟ್ಟದ್ದಲ್ಲ, ಅದು ಸುಪ್ರೀಂ ಕೋರ್ಟ್‌ದ್ದು

India Nov 30, 2021, 11:02 AM IST

Hindus Sikhs paid for their sins during 1984 riots Salman Khurshid controversy Before Hindutva remark ckmHindus Sikhs paid for their sins during 1984 riots Salman Khurshid controversy Before Hindutva remark ckm

Salman Khurshid;1984ರ ದಂಗೆಯಲ್ಲಿ ಹಿಂದೂ, ಸಿಖ್‌ರ ಸಾವಿಗೆ ಮುಸ್ಲಿಮರ ವಿರುದ್ಧ ಮಾಡಿದ ಪಾಪ ಕಾರಣ; ಕಾಂಗ್ರೆಸ್ ನಾಯಕ!

  • ಹಿಂದುತ್ವವನ್ನು ಬೋಕೋ ಹರಾಂ, ಐಸಿಸ್‌ಗೆ ಹೋಲಿಕೆ ಮಾಡಿ ವಿವಾದ ಸೃಷ್ಟಿ
  • ಆಯೋಧ್ಯೆ ವರ್ಡಿಕ್ಟ್ ಪುಸ್ತದಲ್ಲಿ ಹಿಂದುತ್ವವನ್ನು ಉಗ್ರವಾದಕ್ಕೆ ಹೋಲಿಕೆ
  • ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಪುಸ್ತಕದ ಮೂಲಕ ವಿವಾದ ಇದೇ ಮೊದಲ್ಲ
  • ಎಟ್ ಹೋಮ್ ಇನ್ ಇಂಡಿಯಾ ಪುಸ್ತಕದಲ್ಲೂ ಹಿಂದೂಗಳ ವಿರುದ್ಧ ಹರಿಹಾಯ್ದಿದ್ದ ಖುರ್ಷಿದ್
  • ಹಿಂದೂ, ಸಿಖ್‌ರ ನೋವಿನಲ್ಲಿ ವಿಕೃತ ಆನಂದ ಕಂಡಿದ್ದ ಸಲ್ಮಾನ್ ಖುರ್ಷಿದ್

India Nov 12, 2021, 10:33 PM IST

Congress Leader Salman Khurshid Compares Hindutva To ISIS and Boko Haram In His New Book podCongress Leader Salman Khurshid Compares Hindutva To ISIS and Boko Haram In His New Book pod

ಬೋಕೋ ಹರಾಂ, ಐಸಿಸ್‌ ಜತೆ ಹಿಂದುತ್ವ ಹೋಲಿಕೆ ಮಾಡಿದ ಕಾಂಗ್ರೆಸ್ಸಿಗ ಖುರ್ಷಿದ್‌!

* ಒಂದು ಕಾಲದಲ್ಲಿ ಋುಷಿ-ಮುನಿಗಳಿಂದ ಸನಾತನ ಧರ್ಮ ಪ್ರಖ್ಯಾತಿ

* ಇಂದಿನ ಹಿಂದುತ್ವವಾದಿಗಳಿಂದ ಋುಷಿ-ಮುನಿಗಳು ಮೂಲೆಗುಂಪು

* ಬೋಕೋ ಹರಾಂ, ಐಸಿಸ್‌ ಜತೆ ಹಿಂದುತ್ವ ಹೋಲಿಕೆ ಮಾಡಿದ ಕಾಂಗ್ರೆಸ್ಸಿಗ ಖುರ್ಷಿದ್‌

India Nov 11, 2021, 8:36 AM IST

Kejriwal Adds Ayodhya in Delhi Govts Free Pilgrimage Scheme ahead of Uttar Pradesh electionsKejriwal Adds Ayodhya in Delhi Govts Free Pilgrimage Scheme ahead of Uttar Pradesh elections

ದೆಹಲಿ ಸರ್ಕಾರದಿಂದ ಅಯೋಧ್ಯೆಗೆ ಉಚಿತ ಪ್ರವಾಸ: ಕೇಜ್ರಿವಾಲ್‌ ಘೋಷಣೆ!

*ನಾನು ಶ್ರವಣಕುಮಾರನಾಗಲು ಇಚ್ಛಿಸುತ್ತೇನೆ : ಕೇಜ್ರಿವಾಲ್‌
*ಹಿರಿಯ ನಾಗರಿಕರಿಗೆ ಅಯೋಧ್ಯೆಯ ಉಚಿತ ಪ್ರವಾಸ
*ಪ್ರವಾಸದ ಸಂಪೂರ್ಣ ವೆಚ್ಚ ಭರಿಸಲಿರುವ ದೆಹಲಿ ಸರ್ಕಾರ

India Oct 27, 2021, 3:17 PM IST

After Ayodhya verdict civil suit filed in Mathura court over Krishna Janmabhoomi seeks removal of Idgah podAfter Ayodhya verdict civil suit filed in Mathura court over Krishna Janmabhoomi seeks removal of Idgah pod

ಅಯೋಧ್ಯೆ ಬೆನ್ನಲ್ಲೇ ಕೋರ್ಟ್‌ ಮೆಟ್ಟಿಲೇರಿದ ಕೃಷ್ಣ ಜನ್ಮಭೂಮಿ ವಿವಾದ, ಈದ್ಗಾ ಮರೆಯಾಗುತ್ತಾ?

 ಅಯೋಧ್ಯೆಯ ರಾಮ ಜನ್ಮಭೂಮಿ ತೀರ್ಪಿನ ಬೆನ್ನಲ್ಲೇ ಮತ್ತೊಂದು ವಿವಾದ|  ಕೃಷ್ಣ ಜನ್ಮಭೂಮಿಯ ಪ್ರತಿ ಇಂಚು ಜಾಗವೂ ಕೃಷ್ಣನ ಭಕ್ತರು ಹಾಗೂ ಹಿಂದೂ ಸಮುದಾಯದವರಿಗೆ ಪವಿತ್ರವಾದುದು| ಈದ್ಗಾ ಮಸೀದಿ ಕೆಡವಲು ಮನವಿ

India Sep 26, 2020, 3:41 PM IST

UP Government Identifies Five Plots For Ayodhya MosqueUP Government Identifies Five Plots For Ayodhya Mosque

ಬಾಬರಿ ಮಸೀದಿ ನಿರ್ಮಾಣಕ್ಕೆ ಸ್ಥಳ ಗುರುತಿಸಿದ ಯೋಗಿ ಸರ್ಕಾರ!

ಮಹತ್ವದ ಬೆಳವಣಿಗೆಯೊಂದರಲ್ಲಿ ಸುಪ್ರೀಂಕೋರ್ಟ್ ಅಯೋಧ್ಯೆ-ಬಾಬರಿ ಮಸೀದಿ ವಿವಾದದ ತೀರ್ಪಿನನ್ವಯ, ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಸೂಕ್ತ ಎನಿಸುವ ಐದು ಸ್ಥಳಗಳನ್ನು ಉತ್ತರಪ್ರದೇಶ ಸರ್ಕಾರ ಗುರುತಿಸಿದೆ.

India Dec 31, 2019, 4:50 PM IST

Supreme Court dismisses all 18 review petitions in Ayodhya caseSupreme Court dismisses all 18 review petitions in Ayodhya case
Video Icon

ಅಯೋಧ್ಯೆ: ಮರುಪರೀಶಿಲನೆ ಅರ್ಜಿ ಸಲ್ಲಿಸಿದವರಿಗೆ ಮುಖಭಂಗ, ಎಲ್ಲ ಅರ್ಜಿ ವಜಾ

ಅಯೋಧ್ಯೆ ಬಾಬರಿ ಮಸೀದಿ ಜಾಗ ವಿವಾದದಲ್ಲಿ ಸುಪ್ರೀಂ ಕೋರ್ಟ್​ನ ಸಂವಿಧಾನಿಕ ಪೀಠ ಇತ್ತೀಚೆಗೆ ನೀಡಿದ ತೀರ್ಪನ್ನು ಮರುಪರಿಶೀಲಿಸಬೇಕೆಂದು ಸಲ್ಲಿಸಲಾಗಿದ್ದ ಎಲ್ಲಾ 18  ಅರ್ಜಿಗಳನ್ನು ಸರ್ವೊಚ್ಚ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ.

ಇಲ್ಲಿಗೆ ಒಂದು ಹಂತ ಮಾತ್ರ ಸ್ಪಷ್ಟವಾಗಿದ್ದು ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯಲ್ಲಿ ಯಾವುದೇ ಆಧಾರಗಳಿಲ್ಲ ಎಂದು ನ್ಯಾಯಾಲಯ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

News Dec 12, 2019, 11:01 PM IST

Jamiat Ulema-e-Hind Files First Review Plea Against SC Ayodhya VerdictJamiat Ulema-e-Hind Files First Review Plea Against SC Ayodhya Verdict

ಬಿಡಲಾಗದು ಇಲ್ಲಿಗೆ: ಅಯೋಧ್ಯೆ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆ!

ಅಯೋಧ್ಯೆ ಬಾಬರಿ ಮಸೀದಿ-ರಾಮ ಜನ್ಮಭೂಮಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪನ್ನು ಪ್ರಶ್ನಿಸಿ  ಜಮೈತ್- ಉಲಮಾ-ಇ- ಹಿಂದ್ ಮೇಲ್ಮನವಿ ಅರ್ಜಿ ಸಲ್ಲಿಸಿದೆ.

India Dec 2, 2019, 6:09 PM IST

After Ayodhya verdict VHP won not celebrate Babri Masjid demolition as Shaurya DiwasAfter Ayodhya verdict VHP won not celebrate Babri Masjid demolition as Shaurya Diwas

ಈ ಬಾರಿ ಬಾಬ್ರಿ ಮಸೀದಿ ಧ್ವಂಸ ‘ಸಂಭ್ರಮ’ ಇಲ್ಲ?

ಈ ಬಾರಿ ಬಾಬ್ರಿ ಮಸೀದಿ ಧ್ವಂಸ ‘ಸಂಭ್ರಮ’ ಇಲ್ಲ?| ರಾಮಮಂದಿರ ನಿರ್ಮಾಣ ಪರ ತೀರ್ಪು ಬಂದಿದೆ| ‘ಶೌರ್ಯ ದಿವಸ’ ಅಪ್ರಸ್ತುತ: ನ್ಯಾಸ ಅಧ್ಯಕ್ಷ

India Dec 1, 2019, 9:55 AM IST

More Than 100 Renowned Muslims Oppose Ayodhya ReviewMore Than 100 Renowned Muslims Oppose Ayodhya Review

ಅಯೋಧ್ಯೆ ತೀರ್ಪು ಮರುಪರಿಶೀಲನೆಗೆ ಮುಸ್ಲಿಂ ಪ್ರಮುಖರ ವಿರೋಧ!

 ಅಯೋಧ್ಯೆ-ಬಾಬರಿ ಮಸೀದಿ ಭೂವಿವಾದ ಕುರಿತಾದ ಸುಪ್ರೀಂಕೋರ್ಟ್ ತೀರ್ಪಿನ ಮರುಪರಿಶೀಲನೆ ಕೋರಿಕೆಯನ್ನು ದೇಶದ ಪ್ರಮುಖ ಮುಸ್ಲಿಂ ಮುಂದಾಳುಗಳು ವಿರೋಧಿಸಿದ್ದಾರೆ.

India Nov 26, 2019, 6:27 PM IST

Original Idols of Lord Ram Lakshman and Sita drom Ayodhya fact checkOriginal Idols of Lord Ram Lakshman and Sita drom Ayodhya fact check

ಕರ್ನಾಟಕದ ಆಶ್ರಮವೊಂದರಲ್ಲಿವೆ ಅಯೋಧ್ಯೆ ರಾಮ-ಲಕ್ಷ್ಮಣ, ಸೀತಾ ಅಸಲಿ ವಿಗ್ರಹ!

ರಾಮಜನ್ಮಭೂಮಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು ದಾಖಲೆಯಾಗಿದೆ. ಆದರೆ ರಾಮನ ಮೂರ್ತಿ ವಿಚಾರ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಇನ್ನೂ ಸಂಚಾರ ಮಾಡುತ್ತಲ್ಲೇ ಇದೆ.

News Nov 25, 2019, 12:00 AM IST

Amit Shah Focuses On Ayodhya and Kashmir On Jharkhand CampaignAmit Shah Focuses On Ayodhya and Kashmir On Jharkhand Campaign

ಪ್ರಚಾರಕ್ಕೆ ಅಮಿತ್ ಶಾ ಹೊಸ ಸೂತ್ರ: ಚಾಣಕ್ಯನ ಚಾಣಾಕ್ಷತೆಗೆ ವಿಪಕ್ಷಗಳು ಹೈರಾಣು!

ಚುನಾವಣಾ ಚಾಣಕ್ಯ ಎಂದೇ ಪ್ರಸಿದ್ಧರಾಗಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜಾರ್ಖಂಡ್ ವಿಧಾನಸಭೆ ಚುನಾವಣೆಗಾಗಿ ಹೊಸ ಪ್ರಚಾರ ಸೂತ್ರ ಅಳವಡಿಸಿಕೊಂಡಿದ್ದಾರೆ. ಸುಪ್ರೀಂಕೋರ್ಟ್ ಅಯೋಧ್ಯೆ ತೀರ್ಪು ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ವಿಷಯಗಳನ್ನು ಶಾ ಪ್ರಸ್ತಾಪಿಸುತ್ತಿದ್ದಾರೆ.

India Nov 21, 2019, 5:21 PM IST