
ಹೊಳೆಯುವ ಏಕಶಿಲೆಗೆ ಜಗತ್ತೇ ಕಂಗಾಲು, ಏನಿದು ಅಚ್ಚರಿ.?
ಈ ಜಗತ್ತು ವಿಸ್ಮಯಗಳ ಆಗರ. ನಾವು ನಡೆದಾಡುವ ಭೂಮಿಯ ಮೇಲಷ್ಟೇಯಲ್ಲ, ಕಾಣುವ ಆಕಾಶದಲ್ಲಷ್ಟೇ ಅಲ್ಲ, ಭೂಮಿಯ ಆಳದಲ್ಲೂ ವಿಸ್ಮಯ ಅಡಗಿದೆ. ಎಷ್ಟೇ ಯೋಚಿಸಿದರೂ ಅರ್ಥವಾಗದ ವಿಸ್ಮಯಗಳಲ್ಲೊಂದು ಈ ಮೊನೊಲಿತ್ ಎನ್ನುವ ಮಹಾ ವಿಸ್ಮಯ.
ಬೆಂಗಳೂರು (ಜ. 02): ಈ ಜಗತ್ತು ವಿಸ್ಮಯಗಳ ಆಗರ. ನಾವು ನಡೆದಾಡುವ ಭೂಮಿಯ ಮೇಲಷ್ಟೇಯಲ್ಲ, ಕಾಣುವ ಆಕಾಶದಲ್ಲಷ್ಟೇ ಅಲ್ಲ, ಭೂಮಿಯ ಆಳದಲ್ಲೂ ವಿಸ್ಮಯ ಅಡಗಿದೆ. ಎಷ್ಟೇ ಯೋಚಿಸಿದರೂ ಅರ್ಥವಾಗದ ವಿಸ್ಮಯಗಳಲ್ಲೊಂದು ಈ ಮೊನೊಲಿತ್ ಎನ್ನುವ ಮಹಾ ವಿಸ್ಮಯ.
Add Asianetnews Kannada as a Preferred Source

ಅಮೆರಿಕದ ಹಲವೆಡೆ ಕಾಣಿಸಿಕೊಂಡ ಏಕ ಶಿಲಾ ಪ್ರತಿಮೆಗಳು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟಿ ಹಾಕಿವೆ. ಅಂಥದ್ದೇ ಶಿಲೆ ಭಾರತದ ಅಹ್ಮದಾಬಾದ್‌ನಲ್ಲಿಯೂ ಕಾಣಿಸಿಕೊಂಡಿವೆ ಎನ್ನಲಾಗಿದೆ. ಹಾಗಾದ್ರೆ ಏನಿವುಗಳ ಮಿಸ್ಟರಿ....ನೋಡೋಣ ಬನ್ನಿ..!
ಹೊಳೆಯುವ ಏಕಶಿಲೆಗೆ ಜಗತ್ತೇ ಕಂಗಾಲು, ಏನಿದು ಅಚ್ಚರಿ.?