ಮೋದಿ-ಕಮಲಾ ಭೇಟಿ: ಇಡೀ ಜಗತ್ತಿನ ಮೇಲೆ ಮಾತುಕತೆ ಪರಿಣಾಮ

ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಅಮೆರಿಕ(America) ಭೇಟಿ ಮಾಡಿದ್ದು ಅಮೆರಿಕ ಉಪಾಧ್ಯಕ್ಷೆ ಕಲಮಾ ಹ್ಯಾರಿಸ್ ಅವರನ್ನು ಭೇಟಿ ಮಾಡಿದ್ದಾರೆ. ಪ್ರಧಾನಿ ಮೋದಿ ಒಂದೂವರೆ ಎರು ವರ್ಷದ ನಂತರ ಅಮೆರಿಕದಲ್ಲಿ ಲ್ಯಾಂಡ್ ಆಗಿದ್ದಾರೆ. ವಿಮಾನದಿಂದಿಳಿಯುತ್ತಲೇ ಅಮೆರಿಕದಲ್ಲಿರೋ ಭಾರತೀಯರು ಸಂಭ್ರಮದಿಂದ ಮೋದಿ ಅವರನ್ನು ಸ್ವಾಗತಿಸಿದ್ದಾರೆ. ಮೋದಿ ಭಾರತದ ಪ್ರಧಾನಿಯಾದ ನಂತರ ಅಮೆರಿಕ ಭಾರತದ ಕ್ಲೋಸ್ ಫ್ರೆಂಡ್ ಆಗಿದೆ.

First Published Sep 25, 2021, 12:32 PM IST | Last Updated Sep 25, 2021, 4:13 PM IST

ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಅಮೆರಿಕ(America) ಭೇಟಿ ಮಾಡಿದ್ದು ಅಮೆರಿಕ ಉಪಾಧ್ಯಕ್ಷೆ ಕಲಮಾ ಹ್ಯಾರಿಸ್ ಅವರನ್ನು ಭೇಟಿ ಮಾಡಿದ್ದಾರೆ. ಪ್ರಧಾನಿ ಮೋದಿ ಒಂದೂವರೆ ಎರು ವರ್ಷದ ನಂತರ ಅಮೆರಿಕದಲ್ಲಿ ಲ್ಯಾಂಡ್ ಆಗಿದ್ದಾರೆ. ವಿಮಾನದಿಂದಿಳಿಯುತ್ತಲೇ ಅಮೆರಿಕದಲ್ಲಿರೋ ಭಾರತೀಯರು ಸಂಭ್ರಮದಿಂದ ಮೋದಿ ಅವರನ್ನು ಸ್ವಾಗತಿಸಿದ್ದಾರೆ. ಮೋದಿ ಭಾರತದ ಪ್ರಧಾನಿಯಾದ ನಂತರ ಅಮೆರಿಕ ಭಾರತದ ಕ್ಲೋಸ್ ಫ್ರೆಂಡ್ ಆಗಿದೆ.

ಅಮೆರಿಕದಲ್ಲಿ ಉಳಿದುಕೊಳ್ಳಲು 204 ವರ್ಷ ಹಳೇ ಹೋಟೆಲ್‌ ಆಯ್ಕೆ ಮಾಡಿದ್ದೇಕೆ ಪಿಎಂ?

ಬೈಡನ್ ಅಧ್ಯಕ್ಷರಾದ ನಂತರ ಮೋದಿ ಮೊದಲ ಬಾರಿ ಭೇಟಿ ಮಾಡಿದ್ದಾರೆ.ಬೈಡನ್ ಅವರಿಗೆ ಇದು ಮೊದಲ ಭೇಟಿಯಾದರೂ, ಮೋದಿ ಅಮೆರಿಕದ ಮೂರು ಅಧ್ಯಕ್ಷರನ್ನು ಸತತವಾಗಿ ಭೇಟಿ ಮಾಡಿದ್ದಾರೆ. ಮೋದಿ ಮೂರು ದಿನಗಳ ಅಮೆರಿಕ ಪ್ರವಾಸ ಹೋಗಿದ್ದು ಮೊದಲ ದಿನವೇ ಕಮಲಾ ಹ್ಯಾರಿಸ್ ಅವರ ಜೊತೆ ಗೌಪ್ಯ ಮಾತುಕತೆ ನಡೆಸಿದ್ದಾರೆ. ಈ ಸಭೆ ಭಾರತ-ಅಮೆರಿಕ ಮಾತ್ರವಲ್ಲ ವಿಶ್ವವವನ್ನೇ ಪ್ರಭಾವಿಸಲಿದೆ.

Video Top Stories