BJP Meeting ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಖಚಿತ, ಜೆಪಿ ನಡ್ಡಾ ವಿಶ್ವಾಸ!

  • ವಿಜಯನಗರದಲ್ಲಿ ಬಿಜೆಪಿ ಕಾರ್ಯಕಾರಣಿ ಸಭೆ
  • ಬೊಮ್ಮಾಯಿ ಆಡಳಿತದಲ್ಲಿ ಉತ್ತಮ ಆಡಳಿ
  • ಕರ್ನಾಟಕ ಬಿಜೆಪಿ ಸರ್ಕಾರ ಹೊಗಳಿದ ಜೆಪಿ ನಡ್ಡಾ

Share this Video
  • FB
  • Linkdin
  • Whatsapp

ವಿಜಯನಗರ(ಏ.17): ಬಿಜೆಪಿ ರೈತರು, ಬಡವರು, ಸಮಾಜದ ಎಲ್ಲಾ ವರ್ಗಗಳ ಜನರ ಪೈರ ಬಿಜೆಪಿ ಸರ್ಕಾರವಿದೆ. ಕರ್ನಾಟಕದ ಬಿಜೆಪಿ ಸರ್ಕಾರ ಅತ್ಯುತ್ತಮ ಆಡಳಿತ ನೀಡುತ್ತಿದೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸ್ವರ್ಣಯುಗ ಆರಂಭಗೊಂಡಿದೆ ಎಂದು ಜೆಪಿ ನಡ್ಡಾ ಹೇಳಿದ್ದಾರೆ. ವಿಜಯನಗರಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಜೆಪಿ ನಡ್ಡಾ ಹೇಳಿದ್ದಾರೆ.

Related Video