ಕೇಂದ್ರ ಸಚಿವರ ಕಾರು ಅಪಘಾತ to ಕೃಷಿ ಕಾಯ್ದೆ ಕುರಿತು ಸುಪ್ರೀಂ ಪ್ರಶ್ನೆ; ಸಂಪೂರ್ಣ ಸುದ್ದಿ!

ಕೇಂದ್ರ ಸಚಿವ ಶ್ರೀಪಾದ್ ನಾಯ್ಕ್ ಅವರ ಕಾರು ಉತ್ತರ ಕನ್ನಡದ ಅಂಕೋಲ ಬಳಿ ಅಪಘಾತವಾಗಿದೆ. ಸಚಿವರ ಪತ್ನಿ ಹಾಗೂ ಪಿಎ ಸಾವನ್ನಪ್ಪಿದ್ದಾರೆ. ಇನ್ನು ಸಚವರಿಗೆ ಗಂಭೀರ ಗಾಯಗಳಾಗಿದೆ. ಕೇಂದ್ರ ಕೃಷಿ ಕಾಯ್ದೆ ಕುರಿತು ಸುಪ್ರೀಂ ಕೋರ್ಟ್ ಹಲವು ಪ್ರಶ್ನೆಗಳನ್ನು ಕೇಂದ್ರಕ್ಕೆ ಕೇಳಿದೆ. ಇದಕ್ಕೆ ಕೇಂದ್ರದ ಉತ್ತರವೇನು? ಲಸಿಕೆ ವಿತರಣೆ, ಕ್ಯಾಬಿನೆಟ್ ವಿಸ್ತರಣೆ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

Related Video