ರಾಷ್ಟ್ರ ರಾಜಕಾರಣಕ್ಕೆ ತಿರುವು ಕೊಟ್ಟ 1975ರ ತುರ್ತು ಪರಿಸ್ಥಿತಿ..! ಅಮ್ಮ-ಮಗ ಹೆಣೆದ ಬಲೆಯಲ್ಲಿ ವಿಲ ವಿಲ ಒದ್ದಾಡಿತ್ತು ಭಾರತ..!
"ಅತ್ತೇ ಒಂದ್ ನಿಮಿಷ.." ಅಂದಿದ್ದರು ಇಂದಿರೆಯ ಹಿರಿಸೊಸೆ..!
ಗಾಂಧಿ ಕುಟುಂಬದಲ್ಲಿ ವಾರಗಿತ್ತಿ ವಾರ್'ಶುರುವಾಗಿದ್ದೇಕೆ ಗೊತ್ತಾ?
ಪರಿವಾರದ ವಿರುದ್ಧವೇ ತಿರುಗಿ ಬಿದ್ದರು ಇಂದಿರೆಯ ಕಿರಿಸೊಸೆ..!
ಆ ಕಾಲಕ್ಕೆ ಸಂಜಯ್ ಗಾಂಧಿ shadow prime minister ಅಂತಾನೇ ಫೇಮಸ್. ಪ್ರಧಾನಿ ಕುರ್ಚಿಯಲ್ಲಿ ಕೂತದ್ದು ತಾಯಿಯಾದ್ರೂ, ಅಧಿಕಾರ ಚಲಾಯಿಸ್ತಾ ಇದ್ದದ್ದು ಮಗ. ರಾಜೀನಾಮೆಗೆ ಮುಂದಾದ ತಾಯಿಯನ್ನು ತಡೆದು ನಿಲ್ಲಿಸಿದ್ದರು ಸಂಜಯ್ ಗಾಂಧಿ(Sanjay Gandhi). ಮಗನ ಮಾತು ಕೇಳಿ ಎಮರ್ಜೆನ್ಸಿ(Emergency) ಘೋಷಣೆ ಮಾಡಿದ ಇಂದಿರಾ ಗಾಂಧಿ(Indira Gandhi) ಅವತ್ತು ಮಾಡಿದ್ದು ಸಾಮಾನ್ಯ ಪ್ರಮಾದವಲ್ಲ, ಮಹಾಪ್ರಮಾದ. ಸಂಪುಟ ಸಭೆಯ ಅಂಗೀಕಾರವನ್ನೇ ಪಡೆಯದೆ, ಪ್ರಧಾನ ಮಂತ್ರಿಗಳ ಕಚೇರಿಯಿಂದ ಕಳುಹಿಸಲಾಗಿದ್ದ ಒಂದು ನೋಟ್'ಗೆ ರಾಷ್ಟ್ರಪತಿಗಳು ಅಂಕಿತ ಹಾಕಿ ಬಿಡ್ತಾರೆ. ದೇಶಕ್ಕೆ ಏಕಾಏಕಿ ತುರ್ತು ಪರಿಸ್ಥಿತಿಯನ್ನು ಹೇರಲಾಗತ್ತೆ.
ಇದನ್ನೂ ವೀಕ್ಷಿಸಿ: ಸತತ 4ನೇ ಬಾರಿ ಗೆಲುವಿನ ಲೆಕ್ಕಾಚಾರದಲ್ಲಿ ಪಿಸಿ ಮೋಹನ್: ಬೆಂಗಳೂರು ಸೆಂಟ್ರಲ್ ಮತದಾರರ ಒಲವು ಬಿಜೆಪಿಗಾ..? ಕಾಂಗ್ರೆಸ್‍ಗಾ..?