Uttar Pradesh : ಉತ್ತರ ಪ್ರದೇಶದಲ್ಲಿ ವ್ಯಕ್ತಿ ಮೇಲೆ 'ಕೋತಿಗಳ ಸೈನ್ಯ' ಅಟ್ಯಾಕ್

ಉತ್ತರ ಪ್ರದೇಶದ ವೃಂದಾವನದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು, ಮನುಷ್ಯರ ಮೇಲೆ ಅಟ್ಯಾಕ್‌ ಮಾಡುತ್ತಿವೆ. 

Share this Video
  • FB
  • Linkdin
  • Whatsapp

ಉತ್ತರ ಪ್ರದೇಶದಲ್ಲಿ ಆಫೀಸಿನಿಂದ ಬಂದವನ ಮೇಲೆ ಕೋತಿಗಳು ಅಟ್ಯಾಕ್ ಮಾಡಿವೆ. ನೋಡು ನೋಡ್ತಿದ್ದಂತೆ ಕೋತಿಗಳ ಸೈನ್ಯ ಅಟ್ಯಾಕ್‌ ಮಾಡಿದೆ. ಬೈಕ್ ನಿಲ್ಲಿಸಿ ಮನೆಯೊಳಗೆ ಹೋಗಬೇಕು ಅನ್ನುವಾಗ ಐದಾರು ಕೋತಿಗಳು ಇದ್ದಕ್ಕಿದ್ದಂತೆ ಆತನ ಮೇಲೆ ಎರಗಿ ಬಿದ್ದಿವೆ. ಅಲ್ಲಿಂದ ಆತ ತಪ್ಪಿಸಿಕೊಳ್ಳಲು ಓಡಿದ್ದಾನೆ. ಆದ್ರೂ ಬೆಂಬಿಡದ ಕೋತಿಗಳು ಆತನನ್ನು ಅಟ್ಟಾಡಿಸಿ ಕೊಂಡು ಹೋಗಿವೆ.

1.4 ಮಿಲಿಯನ್‌ ಮೈಲಿ ಪ್ರಯಾಣ ಮಾಡಿ ಭೂಮಿಗೆ ವಾಪಾಸಾದ ಬಾಹ್ಯಾಕಾಶ ನೌಕೆ!

Related Video