ಮತ್ತೆ ಠಾಕ್ರೆ ಉದ್ಧಟತನ; 'ಯಾರೇ ಬಂದರೂ ದೌರ್ಜನ್ಯ ಮಾಡ್ತಾರಂತೆ!

ಮತ್ತೆ ಉದ್ಧವ್ ಠಾಕ್ರೆ ಉದ್ಧಟತನ/ ಮಾಹಾರಾಷ್ಟ್ರ ಸಿಎಂರಿಂದ ಮತ್ತೆ ವಿವಾದಿತ ಹೇಳಿಕೆ/ ಬೆಳಗಾವಿ ವಿಚಾರದಲ್ಲಿ ಕಾಲು ಕೆದರಿದ ಠಾಕ್ರೆ/  ಮರಾಠಿಗರ ಮೇಲೆ ದೌರ್ಜನ್ಯ ಮಾತ್ರ ನಿಂತಿಲ್ಲವಂತೆ

Share this Video
  • FB
  • Linkdin
  • Whatsapp

ಮುಂಬೈ (ಜ. 27) 'ಕರ್ನಾಟಕದಲ್ಲಿ ಯಾವುದೆ ಪಕ್ಷ ಅಧಿಕಾರದಲ್ಲಿ ಇದ್ದರೂ ಮರಾಠಿಗರ ಮೇಲೆ ದೌರ್ಜನ್ಯ ಮಾತ್ರ ನಿಂತಿಲ್ಲ' ಇದು ಮಾಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಉದ್ದಟತನದ ಮಾತುಗಳು.

ಠಾಕ್ರೆ ಉದ್ಧಟತನ ಇದೇ ಮೊದಲಲ್ಲ

ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡುವವರೆಗೂ ಗಡಿಯಲ್ಲಿ ಮರಾಠಿ ಮಾತನಾಡುವ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಹೇಳಿದ್ದು ಆಕ್ರೊಶಕ್ಕೆ ಕಾರಣವಾಗಿದೆ.

Related Video