ಲೋಕಸಭಾ ಚುನಾವಣೆ ಭವಿಷ್ಯ ನುಡಿದ ಪ್ರಶಾಂತ್ ಕಿಶೋರ್, ಯಾರಿಗೆ ವರ? ಯಾರಿಗೆ ಪಾಠ?

ಲೋಕಸಭಾ ಚುನಾವಣೆ 2024 ಸಮೀಪಿಸುತ್ತಿದೆ. ಸಮೀಕ್ಷೆ, ಲೆಕ್ಕಾಚಾರ ಸೇರಿದಂತೆ ಹಲವು ರೀತಿಯ ಚರ್ಚೆಗಳು ನಡೆಯುತ್ತಿದೆ. ಇದರ ನಡುವೆ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಈ ಭಾರಿಯ ಚುನಾವಣಾ ಭವಿಷ್ಯ ನುಡಿದಿದ್ದಾರೆ. ಪ್ರಶಾಂತ್ ಕಿಶೋರ್ ಹೇಳಿದ ಫಲಿತಾಂಶದ ಗುಟ್ಟೇನು?
 

First Published Apr 11, 2024, 9:49 PM IST | Last Updated Apr 11, 2024, 9:49 PM IST

ಲೋಕಸಭಾ ಚುನಾವಣೆ ಕಾವು ಜೋರಾಗಿದೆ. ಗೆಲುವಿಗಾಗಿ ಪ್ರಚಾರ, ತಂತ್ರಗಾರಿಗೆ , ಲೆಕ್ಕಾಚಾರಗಳು ಜೋರಾಗಿದೆ. ಒಂದಡೆ ಪ್ರಧಾನಿ ಮೋದಿ 3ನೇ ಬಾರಿ ಅಧಿಕಾರಕ್ಕೇರಲು ಬಿಜೆಪಿ ಸತತ ಕೆಲಸ ಮಾಡುತ್ತಿದೆ. ಇತ್ತ ಇಂಡಿಯಾ ಒಕ್ಕೂಟ ಮೈತ್ರಿ ಮೂಲಕ ಭಾರಿ ರಣತಂತ್ರ ಹೂಡಿದೆ. ದಕ್ಷಿಣ ಭಾರತದ ಬಲ ಇಂಡಿಯಾ ಒಕ್ಕೂಟಕ್ಕಿದೆ. ಹೀಗಾಗಿ  ಈ ಬಾರಿಯ ಚುನಾವಣೆ ಕುಹೂಲಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ಆಡಳಿತ, ಇಂಡಿಯಾ ಒಕ್ಕೂಟದ ಹೋರಾಟ ಈ ಚುನಾವಣೆಯಲ್ಲಿ ಯಾರಿಗೆ ಮೇಲುಗೈ ತರಲಿದೆ? ಮೋದಿ ಸ್ಟ್ರೆಂಥ್ ಏನು? ಕಾಂಗ್ರೆಸ್ ವೀಕ್ನೆಸ್ ಏನು? ಫಲಿತಾಂಶ ಯಾರಿಗೆ ವರ? ಈ ಕುರಿತು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಹೇಳುವುದೇನು? 
 

Video Top Stories