LRC The Kashmir Files: ಅಷ್ಟಕ್ಕೂ ಕಾಶ್ಮೀರದ ಬಗ್ಗೆ ಕಾಂಗ್ರೆಸ್‌ ನಿಲುವೇನು?

* ಬಹುದೊಡ್ಡ ಚರ್ಚೆಗೆ ಕಾರಣವಾಗಿರುವ ಕಾಶ್ಮೀರ್ ಫೈಲ್ಸ್ 
* ಸರಣಿ ಟ್ವಿಟ್ ಮಾಡಿ ಡಿಲೀಟ್ ಮಾಡುತ್ತಿರುವ ಕೇರಳ ಕಾಂಗ್ರೆಸ್
* ದೇಶ ವಿಭಜನೆಗೆ ಮೂಲ ಕಾರಣ ಯಾರು 
* ಪಂಡಿತರ ಮಹಾವಲಸೆಗೆ ಬಿಜೆಪಿಯೇ ಕಾರಣವಂತೆ!

Share this Video
  • FB
  • Linkdin
  • Whatsapp

ಬೆಂಗಳೂರು(ಮಾ. 14) ಸದ್ಯ ಬಹುದೊಡ್ಡ ಚರ್ಚೆಯಲ್ಲಿರುವ ಸಿನಿಮಾದ ಹೆಸರು (The Kashmir Files) ದಿ ಕಾಶ್ಮೀರ್ ಫೈಲ್ಸ್... ಸಂವಿಧಾನ ಕಾಪಾಡುವವರು ನಾವೇ ಎಂದು ಹೇಳಿಕೊಳ್ಳುವ ಜನ ಏನು ಮಾಡುತ್ತಿದ್ದಾರೆ!

LRC The Kashmir Files: ಹಿಂದುಗಳಿಗಿಂತ ಹೆಚ್ಚು ಮುಸ್ಲಿಮರೇ ಸತ್ತಿದ್ದಾರಂತೆ!

ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನದ ಸಿನಿಮಾ ದೊಡ್ಡ ಸಂಚಲನ ಮಾಡುತ್ತಿದೆ. ಕಾಶ್ಮೀರ ಮತ್ತು ಆರ್ಟಿಕಲ್ 370 ಚರ್ಚೆ ಲೆಫ್ಟ್ ರೈಡ್ ಸೆಂಟರ್ ನಲ್ಲಿ.

Related Video