LRC The Kashmir Files: ಹಿಂದುಗಳಿಗಿಂತ ಹೆಚ್ಚು ಮುಸ್ಲಿಮರೇ ಸತ್ತಿದ್ದಾರಂತೆ!

* ಬಹುದೊಡ್ಡ ಚರ್ಚೆಗೆ ಕಾರಣವಾಗಿರುವ ಕಾಶ್ಮೀರ್ ಫೈಲ್ಸ್ ಸಿನಿಮಾ
* ಸರಣಿ ಟ್ವಿಟ್ ಮಾಡಿ ಡಿಲೀಟ್ ಮಾಡುತ್ತಿರುವ ಕೇರಳ ಕಾಂಗ್ರೆಸ್
* ಪಂಡಿತರ ಮಹಾವಲಸೆಗೆ ಬಿಜೆಪಿ ಕಾರಣ!

Share this Video
  • FB
  • Linkdin
  • Whatsapp

ಬೆಂಗಳೂರು(ಮೇ 14) ಸದ್ಯ ಬಹುದೊಡ್ಡ ಚರ್ಚೆಯಲ್ಲಿರುವ ಸಿನಿಮಾದ ಹೆಸರು (The Kashmir Files) ದಿ ಕಾಶ್ಮೀರ್ ಫೈಲ್ಸ್... ಒಂದು ಸಿನಿಮಾ ದೇಶದಾದ್ಯಂತ ಸಂಚಲನ ಸೃಷ್ಟಿ ಮಾಡುತ್ತಲೇ ಇದೆ. ಸೋಶಿಯಲ್ ಮೀಡಿಯಾದಲ್ಲಿ (Social Media) ವ್ಯಾಪಕ ಚರ್ಚೆಗೆ ಕಾರಣವಾಗಿದೆ. 

The Kashmir Files: ಒಟಿಟಿಯಲ್ಲಿ ರಿಲೀಸ್ ಆಯ್ತಾ ಸಿನಿಮಾ ? ಆನ್‌ಲೈನ್‌ನಲ್ಲಿ ಎಲ್ಲಿ ನೋಡ್ಬೋದು ?

ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನದ ಸಿನಿಮಾ ಕಾಶ್ಮೀರಿ ಹಿಂದುಗಳ(Hindu) ನರಮೇಧವನ್ನು ತೆರೆದಿಟ್ಟಿದೆ. ಹಳೆಯ ಕತೆ ಯಾಕೆ ಕೆದಕುತ್ತೀರಿ.. ಸಮಾಜ ಒಡೆಯುವ ಮಾತನ್ನು ಯಾಕೆ ಆಡುತ್ತೀರಿ ಎಂದು ಕೇಳುವವರಿಗೂ ಕಡಿಮೆ ಇಲ್ಲ. 

Related Video