ಕಾಂಗ್ರೆಸ್ ಕಲಹ: 'ಗಾಂಧಿ' ಕುಟುಂಬದ ಪರ ಯಾರ್ಯಾರಿದ್ಧಾರೆ?

ಕಾಂಗ್ರೆಸ್‌ ನಾಯಕತ್ವ ಬದಲಾವಣೆ ಬಗ್ಗೆ ಎಐಸಿಸಿ ಕಾರ್ಯಕಾರಣಿ ಸಭೆಯಲ್ಲಿ ರಾಹುಲ್ ಗಾಂಧಿ 23 ನಾಯಕರ ವಿರುದ್ಧ ಕಿಡಿಕಾರಿದ್ಧಾರೆ. ಇದು ನಾಯಕರ ಅಸಮಾಧಾನಕ್ಕೂ ಕಾರಣವಾಗಿದೆ. ಒಂದಷ್ಟು ಜನ ರಾಹುಲ್ ಗಾಂಧಿ ಪರ, ಇನ್ನೊಂದಿಷ್ಟು ನಾಯಕರು ವಿರೋಧಿಸುತ್ತಿದ್ಧಾರೆ.  'ಗಾಂಧಿ' ವಿರೋಧಿ ಟೀಂನಲ್ಲಿ ಶಶಿ ತರೂರ್, ಕಪಿಲ್ ಸಿಬಲ್, ಗುಲಾಂ ನಬಿ ಅಜಾದ್, ಆನಂದ ಶರ್ಮಾ ಇದ್ಧಾರೆ. 
 

Share this Video
  • FB
  • Linkdin
  • Whatsapp

ನವದೆಹಲಿ (ಆ. 24): ಕಾಂಗ್ರೆಸ್‌ ನಾಯಕತ್ವ ಬದಲಾವಣೆ ಬಗ್ಗೆ ಎಐಸಿಸಿ ಕಾರ್ಯಕಾರಣಿ ಸಭೆಯಲ್ಲಿ ರಾಹುಲ್ ಗಾಂಧಿ 23 ನಾಯಕರ ವಿರುದ್ಧ ಕಿಡಿಕಾರಿದ್ಧಾರೆ. ಇದು ನಾಯಕರ ಅಸಮಾಧಾನಕ್ಕೂ ಕಾರಣವಾಗಿದೆ. ಒಂದಷ್ಟು ಜನ ರಾಹುಲ್ ಗಾಂಧಿ ಪರ, ಇನ್ನೊಂದಿಷ್ಟು ನಾಯಕರು ವಿರೋಧಿಸುತ್ತಿದ್ಧಾರೆ. 'ಗಾಂಧಿ' ವಿರೋಧಿ ಟೀಂನಲ್ಲಿ ಶಶಿ ತರೂರ್, ಕಪಿಲ್ ಸಿಬಲ್, ಗುಲಾಂ ನಬಿ ಅಜಾದ್, ಆನಂದ ಶರ್ಮಾ ಇದ್ದಾರೆ. 

ಪರವಾಗಿ ಡಿಕೆಶಿ, ಸಿದ್ದರಾಮಯ್ಯ, ಅಶೋಕ್ ಗೆಹ್ಲೋಟ್ ಹಾಗೂ ಅಮರಿಂದರ್ ಸಿಂಗ್ ಇದ್ದಾರೆ. ಇವರ ವಾದವೇನು? ಯಾಕಾಗಿ ನಾಯಕತ್ವ ಬದಲಾವಣೆ ಮಾಡಬೇಕು? ಮಾಡಬಾರದು? ಎಂಬುದರ ಬಗ್ಗೆ ರಾಜಕೀಯ ವಿಶ್ಲೇಷಣೆ ಇಲ್ಲಿದೆ ನೋಡಿ..!

ಕಾಂಗ್ರೆಸ್ ಕಲಹ: ಉಲ್ಟಾ ಹೊಡೆದ ಕಪಿಲ್ ಸಿಬಲ್; ಟ್ವೀಟ್ ಏಕಾಏಕಿ ಟ್ವೀಟ್ ಮಾಯ..!

Related Video