Asianet Suvarna News Asianet Suvarna News

ಗಲಭೆಗೂ-ನಮಗೂ ಸಂಬಂಧವೇ ಇಲ್ಲ.. ದೂರ ಸರಿದ ಕಿಸಾನ್ ಯೂನಿಯನ್!

ದೆಹಲಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ  ಪ್ರತಿಭಟನೆ/  ಗಲಭೆಗೂ ನಮಗೂ ಸಂಬಂಧ ಇಲ್ಲ/ ಭಾರತೀಯ ಕಿಸಾನ್ ಯೂನಿಯನ್ ಹೇಳಿದ್ದೇನು?/ ಇದರ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಪತ್ತೆ ಮಾಡ್ತಿವಿ 

Jan 26, 2021, 9:08 PM IST

ಬೆಂಗಳೂರು(ಜ 26)    ದೆಹಲಿಯ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಆದರೆ ಗಲಭೆಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಭಾರತೀಯ ಕಿಸಾನ್ ಯೂನಿಯನ್ ಹೇಳಿದೆ.

ದೆಹಲಿ ಪ್ರತಿಭಟನೆ ನಂತರ ಜಿಲ್ಲಾಡಳಿತಗಳಿಗೆ  ಬಂದ ಖಡಕ್ ಸೂಚನೆ

ಗಲಭೆ ನಡೆಯಲು ಯಾರು ಕಾರಣ, ಇದರ ಹಿಂದೆ ಯಾರ ಕುಮ್ಮಕ್ಕಿದೆ ಎಂಬುದನ್ನು ಪತ್ತೆ ಮಾಡುತ್ತೇವೆ ಎಂದು ಸಂಘಟನೆ ಹೇಳಿದೆ.