ಬೆಟ್ಟವೇ ಕುಸಿದು ಮನೆಯ ಮೇಲೆ ಬಿದ್ದರೆ ಬದುಕುವುದೆಂತಯ್ಯಾ? ಎಲ್ಲಿ ನೋಡಿದ್ರೂ ಅವಾಂತರವಯ್ಯಾ..!

ಈ ವರ್ಷದ ಮಳೆ ತಡವಾಗಿ ಶುರುವಾದರೂ ಮಾಡಿದ ಅವಾಂತರ ಒಂದೆರಡಲ್ಲ. ತಲಕಾವೇರಿ ತಟದಲ್ಲಿನ ಬ್ರಹ್ಮಗಿರಿ ಬೆಟ್ಟ ಕುಸಿತದಿಂದ ಅರ್ಚಕರ ಕುಟುಂಬ ಭೂ ಸಮಾಧಿಯಾಗಿದೆ. ಇದು ಕರ್ನಾಟಕದ ಮಟ್ಟಿಗೆ ದೊಡ್ಡ ದುರಂತವಾದರೆ ದೇಶದ ಬೇರೆ ಬೇರೆ ಕಡೆಯೂ ಇಂತಹದ್ದೇ ಅನಾಹುತವಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು ( ಆ. 12): ಈ ವರ್ಷದ ಮಳೆ ತಡವಾಗಿ ಶುರುವಾದರೂ ಮಾಡಿದ ಅವಾಂತರ ಒಂದೆರಡಲ್ಲ. ತಲಕಾವೇರಿ ತಟದಲ್ಲಿನ ಬ್ರಹ್ಮಗಿರಿ ಬೆಟ್ಟ ಕುಸಿತದಿಂದ ಅರ್ಚಕರ ಕುಟುಂಬ ಭೂ ಸಮಾಧಿಯಾಗಿದೆ. ಇದು ಕರ್ನಾಟಕದ ಮಟ್ಟಿಗೆ ದೊಡ್ಡ ದುರಂತವಾದರೆ ದೇಶದ ಬೇರೆ ಬೇರೆ ಕಡೆಯೂ ಇಂತಹದ್ದೇ ಅನಾಹುತವಾಗಿದೆ. ಕೇರಳದ ಇಡುಕ್ಕಿ ಜಿಲ್ಲೆಯ ರಾಜಮಲೆಯಲ್ಲಿಯೂ ಇಂತಹದ್ದೇ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ದೊಡ್ಡ ಭೂ ಕುಸಿತವಾಗಿ 50 ಕ್ಕೂ ಹೆಚ್ಚು ಮಂದಿ ಜೀವಂತ ಸಮಾಧಿಯಾಗಿದ್ದಾರೆ. ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಮುನ್ನಾರ್ ಈಗ ಅಕ್ಷರಶಃ ಸ್ಮಶಾನವಾಗಿದೆ. ಈ ವರ್ಷ ಮಳೆರಾಯ ಸೃಷ್ಟಿಸಿದ ಅವಾಂತರಗಳ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ ನೋಡಿ..!

ಸ್ವರ್ಗ ಸುಂದರ ಕೊಡಗನ್ನು ಸ್ಮಶಾನಗೊಳಿಸಿತಾ ನಮ್ಮ ದುರಾಸೆ..?

Related Video