Asianet Suvarna News Asianet Suvarna News

ದೇವರು ಕೊಟ್ಟರೂ ಪೂಜಾರಿ ಬಿಡ; ಸಲಿಂಗಿ ಜೋಡಿ ತಟ್ಟಿದ್ರು ಹೈಕೋರ್ಟ್ ಕದ

Jan 29, 2020, 1:20 PM IST

ಬೆಂಗಳೂರು (ಜ.29): ವಿಶೇಷ ವಿವಾಹ ಕಾಯ್ದೆಯು ತಾರತಮ್ಯ ನೀತಿಯನ್ನೊಳಗೊಂಡಿದೆ. ಇದರಲ್ಲಿ ಸಲಿಂಗ ಜೋಡಿಗಳ ವಿವಾಹ ನೋಂದಣಿಗೆ ಅವಕಾಶ ನೀಡಲಾಗಿಲ್ಲ ಎಂದು ಕೇರಳದ ಸಲಿಂಗಿ ಜೋಡಿಯೊಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಇದನ್ನೂ ನೋಡಿ | ನಿಷೇಧದ ಬಳಿಕ ಪೋರ್ನ್ ವೀಕ್ಷಣೆಗೆ ಕಳ್ಳದಾರಿ, 'ನೀಲಿ' ಪ್ರಿಯರಿಗೆ ಇದೇ ಹೆದ್ದಾರಿ!

ಕೇರಳದ ನಿಕೇಶ್‌ ಉಷಾ ಪುಷ್ಕರಣ್ ಹಾಗೂ ಸೋನು ಎಂ. ಎಸ್‌ ಜೋಡಿ ಅರ್ಜಿ ಸಲ್ಲಿಸಿದ್ದು, ಗುರುವಾಯೂರು ದೇವಾಲಯದಲ್ಲಿ ಉಂಗುರ ಬದಲಾಯಿಸಿಕೊಂಡು ಮದುವೆಯಾಗಿದ್ದರೂ, ವಿವಾಹಕ್ಕೆ ಕಾನೂನಾತ್ಮಕ ಮಾನ್ಯತೆ ಸಿಕ್ಕಿಲ್ಲ ಎಂದು ಅವಲತ್ತುಕೊಂಡಿದ್ದಾರೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...